60 ದಿನದ ಉಚಿತ ಕಂಪ್ಯೂಟರ್ ತರಬೇತಿ : ಜಿಟಿಟಿಸಿ ಕಾಲೇಜು
ಹೊಸಪೇಟೆ , 1 ಜೂನ್ (ಹಿ.ಸ.) ಆ್ಯಂಕರ್: 2025-26 ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ, ಐಟಿಐ, ಡಿಪ್ಲೋಮಾ ಸೇರಿ ಯಾವುದೇ ಪದವಿ ಪಾಸಾದ, ಫೇಲಾದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಎರಡು ತಿಂಗಳ ಅವಧಿಯ ಉಚಿತ ಕಂಪ್ಯೂಟರ್ ತರಬೇತಿ ಮತ್ತು ಪ್ರಮಾಣ ಪತ್ರವನ್ನು ಮರಿಯಮ್ಮನಹಳ್ಳಿಯ ಸರ್ಕಾರಿ ಉಪಕರಣಾಗಾರ ಮತ್ತು
60 ದಿನದ ಉಚಿತ ಕಂಪ್ಯೂಟರ್ ತರಬೇತಿ : ಜಿಟಿಟಿಸಿ ಕಾಲೇಜು


ಹೊಸಪೇಟೆ , 1 ಜೂನ್ (ಹಿ.ಸ.)

ಆ್ಯಂಕರ್: 2025-26 ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ, ಐಟಿಐ, ಡಿಪ್ಲೋಮಾ ಸೇರಿ ಯಾವುದೇ ಪದವಿ ಪಾಸಾದ, ಫೇಲಾದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಎರಡು ತಿಂಗಳ ಅವಧಿಯ ಉಚಿತ ಕಂಪ್ಯೂಟರ್ ತರಬೇತಿ ಮತ್ತು ಪ್ರಮಾಣ ಪತ್ರವನ್ನು ಮರಿಯಮ್ಮನಹಳ್ಳಿಯ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ(ಜಿಟಿಟಿಸಿ) ಕೇಂದ್ರದಲ್ಲಿ ನೀಡಲಾಗುತ್ತದೆ ಎಂದು ಮರಿಯಮ್ಮನಹಳ್ಳಿಯ ಜಿಟಿಟಿಸಿ ಕಾಲೇಜಿನ ಪ್ರಾಂಶುಪಾಲರು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಪ್ರಾಚಾರ್ಯರರು ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (ಜಿಟಿ ಮತ್ತು ಟಿಸಿ) ಹೊಸಪೇಟೆ. ಮೊ.9845416198, 8722999929 ಸಂಪರ್ಕಿಸುವಂತೆ ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande