ಸಂಡೂರು : ಬಾಲಕ ನಾಪತ್ತೆ
ಸಂಡೂರು, 03 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಸಂಡೂರು ತಾಲೂಕಿನ 12ನೇ ವಾರ್ಡ್, ಕೆಇಬಿ ಸರ್ಕಲ್ ದರ್ಗಾ ಮಸೀದಿ ಹತ್ತಿರದ ಎಂ.ವಿನಾಯಕ(16 ) ಕಾಣೆಯಾಗಿದ್ದಾನೆ ಎಂದು ಗ್ರಾಮೀಣ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಬಾಲಕ ಚಹರೆ : 4.5 ಅಡಿ ಎತ್ತರ, ಬಿಳಿ ಮೈಬಣ್ಣ, ಸಾಧಾರಣ ಮೈಕಟ್ಟು, ದುಂಡುಮುಖ ಇದ್ದ
ಸಂಡೂರು : ಬಾಲಕ ನಾಪತ್ತೆ


ಸಂಡೂರು, 03 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಸಂಡೂರು ತಾಲೂಕಿನ 12ನೇ ವಾರ್ಡ್, ಕೆಇಬಿ ಸರ್ಕಲ್ ದರ್ಗಾ ಮಸೀದಿ ಹತ್ತಿರದ ಎಂ.ವಿನಾಯಕ(16 ) ಕಾಣೆಯಾಗಿದ್ದಾನೆ ಎಂದು ಗ್ರಾಮೀಣ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಬಾಲಕ ಚಹರೆ : 4.5 ಅಡಿ ಎತ್ತರ, ಬಿಳಿ ಮೈಬಣ್ಣ, ಸಾಧಾರಣ ಮೈಕಟ್ಟು, ದುಂಡುಮುಖ ಇದ್ದು. ಕಾಣೆಯಾಗುವ ಮುಂಚೆ ಚಾಕ್ಲೇಟ್ ಕಲರ್ ಪುಲ್ ಶರ್ಟ್, ಕಪ್ಪು ಬಣ್ಣದ ಬರ್ಮೋಡಾ ಧರಿಸಿರುತ್ತಾನೆ. ಕಿವಿಯಲ್ಲಿ ನೀಲಿ ಬಣ್ಣದ ರಿಂಗ್ ಇರುತ್ತದೆ ಮತ್ತು ಕನ್ನಡ ಹಾಗೂ ಹಿಂದಿ ಭಾಷೆ, ಮಾತನಾಡುತ್ತಾನೆ. ಬಾಲಕನ ಬಗ್ಗೆ ಮಾಹಿತಿ ಸಿಕ್ಕಿಲ್ಲ ಹೊಸಪೇಟೆ ಕಂಟ್ರೋಲ್ ರೂಂ.9480805700, ಗ್ರಾಮೀಣ ಪೊಲೀಸ್ ಠಾಣೆ ದೂ.08394228233, ಪಿಐ ಗ್ರಾಮೀಣ ಪೊಲೀಸ್ ಠಾಣೆ ಮೊ.9480805746, ಪಿಎಸ್‍ಐ ಗ್ರಾಮೀಣ ಪೊಲೀಸ್ ಠಾಣೆ ಮೊ.9480805753 ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡುವಂತೆ ಠಾಣಾಧಿಕಾರಿ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande