
ಕಂಪ್ಲಿ, 03 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಕಂಪ್ಲಿ ಜೆಸ್ಕಾ ವ್ಯಾಪ್ತಿಯ 110/33/11 ಕೆ.ವಿ ಉಪಕೇಂದ್ರದಲ್ಲಿ ವಿದ್ಯುತ್ ನಿರ್ವಹಣೆ ಕಾರ್ಯ ಕೈಗೊಂಡಿರುವುದರಿAದ ಡಿ.06 ರ0ದು ಬೆಳಿಗ್ಗೆ 04 ರಿಂದ 11 ಗಂಟೆಯವರೆಗೆ 33/11 ಕೆ.ವಿ ಐಪಿ ಸೆಟ್ ಮಾರ್ಗಗಳಾದ ಎಫ್4-ರಾಮಸಾಗರ, ಎಫ್5-ಗೌರಮ್ಮಕೆರೆ, ಎಫ್3-ಬೆಳಗೋಡುಹಾಳ್ ಮತ್ತು 33/11 ಕೆ.ವಿ ಇಟಗಿ ಉಪಕೇಂದ್ರದ ವ್ಯಾಪ್ತಿಗೆ ಬರುವ ಮಾರ್ಗದ ಎಫ್7-ಸಣಾಪುರ ಸೇರಿದಂತೆ ಮುಂತಾದ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ವಿದ್ಯುತ್ ಗ್ರಾಹಕರು ಸಹಕರಿಸಬೇಕು ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್