ಕೊಪ್ಪಳ : ಸಿಪಿಐ ಡಿ ಸುರೇಶ್ ರ ತಾಯಿ ಲಾಲವ್ವ ನಿಧನ
ಕೊಪ್ಪಳ, 23 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಕೊಪ್ಪಳ ಗ್ರಾಮೀಣ ಠಾಣೆಯ ಸಿಪಿಐ ಡಿ ಸುರೇಶ್ ಇವರ ತಾಯಿ ನಿಧನರಾಗಿದ್ದಾರೆ.ಕೊಪ್ಪಳ ಗ್ರಾಮೀಣ ಠಾಣೆಯ ಸಿಪಿಐ ಸುರೇಶ ಡಿ. ಅವರ ಮಾತೃಶ್ರೀ ಶ್ರೀಮತಿ ಲಾಲವ್ವ ಡಿ (85) ವರು ಮಂಗಳವಾರ ಬೆಳಗಿನ ಜಾವ ನಿಧನರಾಗಿದ್ದಾರೆ. ಒಂಬತ್ತು ಜನ ಗಂಡು ಮಕ್ಕಳು
ಕೊಪ್ಪಳ : ಸಿಪಿಐ ಡಿ ಸುರೇಶ್ ರ ತಾಯಿ ಲಾಲವ್ವ (85) ನಿಧನ


ಕೊಪ್ಪಳ, 23 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಕೊಪ್ಪಳ ಗ್ರಾಮೀಣ ಠಾಣೆಯ ಸಿಪಿಐ ಡಿ ಸುರೇಶ್ ಇವರ ತಾಯಿ ನಿಧನರಾಗಿದ್ದಾರೆ.ಕೊಪ್ಪಳ ಗ್ರಾಮೀಣ ಠಾಣೆಯ ಸಿಪಿಐ ಸುರೇಶ ಡಿ. ಅವರ ಮಾತೃಶ್ರೀ ಶ್ರೀಮತಿ ಲಾಲವ್ವ ಡಿ (85) ವರು ಮಂಗಳವಾರ ಬೆಳಗಿನ ಜಾವ ನಿಧನರಾಗಿದ್ದಾರೆ.

ಒಂಬತ್ತು ಜನ ಗಂಡು ಮಕ್ಕಳು ಹಾಗೂ ಓರ್ವ ಹೆಣ್ಣು ಮಗಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸುತ್ತಿರುವ ಹನುಮಂತಪ್ಪ, ಕೂಡ್ಲಿಗಿ ಡಿವೈಎಸ್ಪಿ ಮಲ್ಲೇಶ್ ದೊಡ್ಮನಿ, ಆರ್ ಟಿ ನಗರದ ಸಿಪಿಐ ಚಿತ್ತರಂಜನ್, ಕೊಪ್ಪಳ ಗ್ರಾಮೀಣ ಠಾಣೆಯ ಸಿಪಿಐ ಸುರೇಶ್ ಡಿ, , ಶಿಕ್ಷಕರಾಗಿರುವ ದುಶಾಂತ್ ನಾಯಕ್, ವೀರಣ್ಣ, ವಿಜಯಕುಮಾರ್, ದಾರಾಸಿಂಗ್, ಸುಶೀಲಬಾಯಿ ಸೇರಿದಂತೆ ಅಪಾರ ಬಂಧು ಬಳಗವನ್ನು ಆಗಲಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande