ಗವಿಮಠದ ಮಹಾದಾಸೋಹಕ್ಕೆ 10 ಕ್ವಿಂಟಾಲ್ ಹುಣಸೆ ಚಟ್ನಿ
ಕೊಪ್ಪಳ, 23 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಶ್ರೀಗವಿಸಿದ್ಧೇಶ್ವರ ಜಾತ್ರಾಮಹೋತ್ಸವದ ಅಂಗವಾಗಿ ಜರುಗಲಿರುವ ಮಹಾದಾಸೋಹಕ್ಕಾಗಿ ಪ್ರತಿ ಅನೇಕ ಭಕ್ತಗಣ ವಿವಿಧ ರೀತಿಯ ದಾನ್ಯ, ತರಕಾರಿ ಮುಂತಾದ ದಾಸೋಹ ಸೇವೆಯನ್ನು ಮಹಾದಾಸೋಹಕ್ಕೆ ಸಲ್ಲಿಸುವುದು ಭಕ್ತರ ಸಂಪ್ರದಾಯ. ಕುಷ್ಟಗಿ ತಾಲೂಕಿನ ಹನುಮನಾಳ್ ಗ್ರಾಮದ
ಗವಿಮಠದ ಮಹಾದಾಸೋಹಕ್ಕೆ   10ಕ್ವೀಂಟಲ್ ಹುಣಸೆ ಚಟ್ನಿ

ಗವಿಮಠದ ಮಹಾದಾಸೋಹಕ್ಕೆ   10ಕ್ವೀಂಟಲ್ ಹುಣಸೆ ಚಟ್ನಿ

ಗವಿಮಠದ ಮಹಾದಾಸೋಹಕ್ಕೆ   10ಕ್ವೀಂಟಲ್ ಹುಣಸೆ ಚಟ್ನಿ

ಗವಿಮಠದ ಮಹಾದಾಸೋಹಕ್ಕೆ   10ಕ್ವೀಂಟಲ್ ಹುಣಸೆ ಚಟ್ನಿ

ಗವಿಮಠದ ಮಹಾದಾಸೋಹಕ್ಕೆ   10ಕ್ವೀಂಟಲ್ ಹುಣಸೆ ಚಟ್ನಿ

ಕೊಪ್ಪಳ, 23 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಶ್ರೀಗವಿಸಿದ್ಧೇಶ್ವರ ಜಾತ್ರಾಮಹೋತ್ಸವದ ಅಂಗವಾಗಿ ಜರುಗಲಿರುವ ಮಹಾದಾಸೋಹಕ್ಕಾಗಿ ಪ್ರತಿ ಅನೇಕ ಭಕ್ತಗಣ ವಿವಿಧ ರೀತಿಯ ದಾನ್ಯ, ತರಕಾರಿ ಮುಂತಾದ ದಾಸೋಹ ಸೇವೆಯನ್ನು ಮಹಾದಾಸೋಹಕ್ಕೆ ಸಲ್ಲಿಸುವುದು ಭಕ್ತರ ಸಂಪ್ರದಾಯ. ಕುಷ್ಟಗಿ ತಾಲೂಕಿನ ಹನುಮನಾಳ್ ಗ್ರಾಮದ ಸದ್ಭಕ್ತರಿಂದ ಈ ವರ್ಷದ ಜಾತ್ರಾ ಮಹಾದಾಸೋಹಕ್ಕೆ 10 ಕ್ವಿಂಟಾಲ್ ಹುಣಸೆ ಚಟ್ನಿಯನ್ನು ಸಲ್ಲಿಸುತ್ತಿದ್ದಾರೆ. ದಾನಿಗಳ ಸೇವೆಯನ್ನು ಶ್ರೀಗವಿಮಠವು ಸ್ಮರಿಸುತ್ತದೆ ಎಂದು ಶ್ರೀ ಗವಿಮಠದ ತಿಳಿಸಿದೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್

 rajesh pande