
ಮುಗಳಖೋಡ, 02 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಮುಗಳಖೋಡ–ಜಿಡಗಾ ಮಠದ ಪೀಠಾಧಿಪತಿಗಳಾದ ಶ್ರೀ ಷಡಕ್ಷರಿ ಶಿವಯೋಗಿ ಡಾ. ಮುರುಘರಾಜೇಂದ್ರ ಮಹಾಸ್ವಾಮಿಗಳವರ 41ನೇ ಗುರುವಂದನಾ ಮಹೋತ್ಸವ ನಡೆಯಿತು.
ಮಹೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಸಚಿವ ಈಶ್ವರ ಖಂಡ್ರೆ, ಸಮಾಜ ಸೇವೆಯ ಮೂಲಕ ಜನಜಾಗೃತಿ, ಧಾರ್ಮಿಕ ಮೌಲ್ಯಗಳ ಬೆಳವಣಿಗೆ ಮತ್ತು ಮಾನವೀಯತೆ ಸಾರುವ ಮಠದ ಪವಿತ್ರ ಸೇವಾ ಪರಂಪರೆ ಸದಾ ಸ್ಫೂರ್ತಿದಾಯಕ ಎಂದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa