ಸ್ವಯಂ ಘೋಷಣೆಗೆ ಅವಧಿ ವಿಸ್ತರಣೆ
ಹಾಸನ, 13 ಡಿಸೆಂಬರ್ (ಹಿ.ಸ.) : ಆ್ಯಂಕರ್ : ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಯುವನಿಧಿ ಯೋಜನೆಯಲ್ಲಿ ನೋಂದಣಿಯಾದ ಅಭ್ಯರ್ಥಿಗಳು ಕಡ್ಡಾಯವಾಗಿ ಸ್ವಯಂ ಘೋಷಣೆಯನ್ನು ಕೋಡಲೇಬೇಕಾಗಿರುವುದರಿಂದ, ಸ್ವಯಂ ಘೋಷಣೆಯನ್ನು ನೀಡುವ ಮೊದಲು ಕೌಶಲ್ಯಕರ್ ಪೋರ್ಟಲ್‌ನಲ್ಲಿ (ಯುವನಿಧಿ ಪ್ಲಸ್) ನೋಂದ
ಸ್ವಯಂ ಘೋಷಣೆಗೆ ಅವಧಿ ವಿಸ್ತರಣೆ


ಹಾಸನ, 13 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಯುವನಿಧಿ ಯೋಜನೆಯಲ್ಲಿ ನೋಂದಣಿಯಾದ ಅಭ್ಯರ್ಥಿಗಳು ಕಡ್ಡಾಯವಾಗಿ ಸ್ವಯಂ ಘೋಷಣೆಯನ್ನು ಕೋಡಲೇಬೇಕಾಗಿರುವುದರಿಂದ, ಸ್ವಯಂ ಘೋಷಣೆಯನ್ನು ನೀಡುವ ಮೊದಲು ಕೌಶಲ್ಯಕರ್ ಪೋರ್ಟಲ್‌ನಲ್ಲಿ (ಯುವನಿಧಿ ಪ್ಲಸ್) ನೋಂದಾಯಿಸಿಕೊಂಡ ನಂತರ ಫಲಾನುಭವಿಗಳು ಡಿಸೆಂಬರ್ ತಿಂಗಳಿಗೆ ಮಾತ್ರ ಸ್ವಯಂ ಘೋಷಣೆಯ ದಿನಾಂಕವನ್ನು 1 ರಿಂದ 31 ಡಿಸೆಂಬರ್ ಮಾಹೆಯ ದಿನಾಂಕದವರೆಗೂ ವಿಸ್ತರಿಸಿದ್ದು, ಸ್ವಯಂ ಘೋಷಣೆಯನ್ನು ಕೋಡಲೇಬೇಕಾಗಿರುತ್ತದೆ. ಆದುದ್ದರಿಂದ ಸ್ವಯಂ ಘೋಷಣೆಯನ್ನು ಕೋಡಲೇಬೇಕೆಂದು ಈ ಮೂಲಕ ಕೋರಲಾಗಿದೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ ಸಂಖ್ಯೆ: 08172-296374, ನ್ನು ಸಂಪರ್ಕಿಸುವಂತೆ ಹಾಸನ ಉದ್ಯೋಗ ವಿನಿಮಯ ಕಚೇರಿಯ ಉದ್ಯೋಗಾಧಿಕಾರಿಗಳು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande