ಜಿಲ್ಲಾ ಕಾರ್ಮಿಕ ಉಪ ವಿಭಾಗದ ಕಚೇರಿ ಸ್ಥಳಾಂತರ
ಹೊಸಪೇಟೆ, 10 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಜಿಲ್ಲಾ ಕಾರ್ಮಿಕ ಉಪ ವಿಭಾಗ ಅಧಿಕಾರಿಯ ಕಚೇರಿ ಮತ್ತು ಕಾರ್ಮಿಕ ನಿರೀಕ್ಷಕರ ಕಚೇರಿ 1ನೇ ಮತ್ತು 2ನೇ ವೃತ್ತ ಕಚೇರಿಯು 24 ನೇ ವಾರ್ಡ್ ಟಿಎಂಎಇ, ಐಟಿಐ ಕಾಲೇಜು ಪಕ್ಕದ ಗುರುಭವನ ಎದುರುಗಡೆಯ ಕಟ್ಟಡಕ್ಕೆ ಸ್ಥಳಾಂತರವಾಗಿದೆ ಎಂದು ಕಾರ್ಮಿಕ ಅಧಿಕಾರಿ ತಿಳಿಸಿ
ಜಿಲ್ಲಾ ಕಾರ್ಮಿಕ ಉಪ ವಿಭಾಗದ ಕಚೇರಿ ಸ್ಥಳಾಂತರ


ಹೊಸಪೇಟೆ, 10 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಜಿಲ್ಲಾ ಕಾರ್ಮಿಕ ಉಪ ವಿಭಾಗ ಅಧಿಕಾರಿಯ ಕಚೇರಿ ಮತ್ತು ಕಾರ್ಮಿಕ ನಿರೀಕ್ಷಕರ ಕಚೇರಿ 1ನೇ ಮತ್ತು 2ನೇ ವೃತ್ತ ಕಚೇರಿಯು 24 ನೇ ವಾರ್ಡ್ ಟಿಎಂಎಇ, ಐಟಿಐ ಕಾಲೇಜು ಪಕ್ಕದ ಗುರುಭವನ ಎದುರುಗಡೆಯ ಕಟ್ಟಡಕ್ಕೆ ಸ್ಥಳಾಂತರವಾಗಿದೆ ಎಂದು ಕಾರ್ಮಿಕ ಅಧಿಕಾರಿ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande