ಕೊಪ್ಪಳ : ಕಾನೂನು ವಿದ್ಯಾಲಯ ರ್ಯಾಂಕ್ ವಿಜೇತರು
ಕೊಪ್ಪಳ, 07 ನವೆಂಬರ್ (ಹಿ.ಸ.) : ಆ್ಯಂಕರ್ : ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆಯ ಭಾರತರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿನಿ ತಮಸಿನ್.ಕೆ ಎಂಟನೇ ರ್ಯಾಂಕ್, ವಿದ್ಯಾರ್ಥಿನಿ ಕವಿತಾ. ಬಿ ಹತ್ತನೇ ರ್ಯಾಂಕ್ ಹಾಗೂ ವಿದ್ಯಾರ್ಥಿ ಮಂಜುನಾಥ ಮಂಡಲಮರಿ ಎಂಟನೇ ರ್ಯಾಂ
ಕೊಪ್ಪಳ  : ಕಾನೂನು ವಿದ್ಯಾಲಯ ರ್ಯಾಂಕ್ ವಿಜೇತರು


ಕೊಪ್ಪಳ  : ಕಾನೂನು ವಿದ್ಯಾಲಯ ರ್ಯಾಂಕ್ ವಿಜೇತರು


ಕೊಪ್ಪಳ  : ಕಾನೂನು ವಿದ್ಯಾಲಯ ರ್ಯಾಂಕ್ ವಿಜೇತರು


ಕೊಪ್ಪಳ, 07 ನವೆಂಬರ್ (ಹಿ.ಸ.) :

ಆ್ಯಂಕರ್ : ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆಯ ಭಾರತರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿನಿ ತಮಸಿನ್.ಕೆ ಎಂಟನೇ ರ್ಯಾಂಕ್, ವಿದ್ಯಾರ್ಥಿನಿ ಕವಿತಾ. ಬಿ ಹತ್ತನೇ ರ್ಯಾಂಕ್ ಹಾಗೂ ವಿದ್ಯಾರ್ಥಿ ಮಂಜುನಾಥ ಮಂಡಲಮರಿ ಎಂಟನೇ ರ್ಯಾಂಕ ಪಡೆದಿದ್ದಾರೆ.

ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಹುಬ್ಬಳ್ಳಿ ನಡೆಸಿದ ಏಳನೇ ಘಟಿಕೋತ್ಸವ ಸಮಾರಂಭದಲ್ಲಿ ರ್ಯಾಂಕ್‍ಗಳನ್ನು ಹಾಗೂ ಪದವಿಯನ್ನು ಪ್ರಧಾನ ಮಾಡಲಾಯಿತು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande