
ಕೊಪ್ಪಳ, 27 ನವೆಂಬರ್ (ಹಿ.ಸ.) :
ಆ್ಯಂಕರ್ : ಮೂಲತಃ ರೋಣ ತಾಲ್ಲೂಕು ಮೆಣಸಗಿ ಗ್ರಾಮದವರಾದ ಶೈಲಜಾಬಾಯಿ ಗಂಗಾಧರ ಮಣ್ಣೂರು (85) ವಯೋಸಹಜ ಕಾಯಿಲೆಯಿಂದ ನಿಧನ ಹೊಂದಿದರು.
ಅವರಿಗೆ ಪತಿ, ಕೆಎಸ್‌ಆರ್‌ಟಿಸಿ ಉದ್ಯೋಗಿ ಹಾಗೂ ನೌಕರರ ಸಂಘದ ಮುಖಂಡ ಅನಂತ ಮಣ್ಣೂರು ಸೇರಿದಂತೆ ಇಬ್ಬರು ಪುತ್ರರು ಇದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್