ಕಿಮ್ಸ್ನಲ್ಲಿ ವಿಶ್ವ ಮಧುಮೇಹ ದಿನಾಚರಣೆ
ಕೊಪ್ಪಳ, 15 ನವೆಂಬರ್ (ಹಿ.ಸ.) : ಆ್ಯಂಕರ್ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಬೋಧಕ ಆಸ್ಪತ್ರೆ ಕಿಮ್ಸ್ ಕೊಪ್ಪಳ ಹಾಗೂ ಎನ್.ಸಿ.ಡಿ.ಕ್ಲಿನಿಕ್ ಕೊಪ್ಪಳ, ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಬೋಧಕ ಆಸ್ಪತ್ರೆ ಆವರಣದಲ್ಲಿ ವಿಶ್
ಕಿಮ್ಸ್ನಲ್ಲಿ ವಿಶ್ವ ಮಧುಮೇಹ ದಿನಾಚರಣೆ


ಕಿಮ್ಸ್ನಲ್ಲಿ ವಿಶ್ವ ಮಧುಮೇಹ ದಿನಾಚರಣೆ


ಕೊಪ್ಪಳ, 15 ನವೆಂಬರ್ (ಹಿ.ಸ.) :

ಆ್ಯಂಕರ್ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಬೋಧಕ ಆಸ್ಪತ್ರೆ ಕಿಮ್ಸ್ ಕೊಪ್ಪಳ ಹಾಗೂ ಎನ್.ಸಿ.ಡಿ.ಕ್ಲಿನಿಕ್ ಕೊಪ್ಪಳ, ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಬೋಧಕ ಆಸ್ಪತ್ರೆ ಆವರಣದಲ್ಲಿ ವಿಶ್ವ ಮಧುಮೇಹ ದಿನಾಚರಣೆ ಅಂಗವಾಗಿ “ಮಧುಮೇಹ ಮತ್ತು ಯೋಗ-ಕ್ಷೇಮ” ಎಂಬ ಘೋಷವಾಕ್ಯದೊಂದಿಗೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಜಿಲ್ಲಾ ಬೋಧಕ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಮಂಜುನಾಥ ಸಾಲಮನಿ, ಡಾ.ಕೃಷ್ಣ ಓಂಕಾರ ಜಿಲ್ಲಾ ಶಸ್ತçಚಿಕಿತ್ಸಕರು, ಜಿಲ್ಲಾ ಬೋಧಕ ಆಸ್ಪತ್ರೆ, ಡಾ. ಉಮೇಶ ರಾಜೂರ, ಜನರಲ್ ಮೆಡಿಸಿನ್ ವಿಭಾಗದ ಮುಖ್ಯಸ್ಥರು, ಡಾ. ಶ್ರೀನಿವಾಸ ಜೂಟುರು ಸಹಪ್ರಾಧ್ಯಾಪಕರು, ಜನರಲ್ ಮೆಡಿಸಿನ್ ವಿಭಾಗ, ಡಾ. ಸಂಗನಬಸಪ್ಪ, ಹಿರಿಯ ತಜ್ಞರು ಜನರಲ್ ಮೆಡಿಸಿನ್ ವಿಭಾಗ, ಡಾ. ಶರಣಪ್ಪ, ತಜ್ಞ ವೈದ್ಯರು ಎನ್.ಸಿ.ಡಿ. ಕ್ಲಿನಿಕ್, ಡಾ. ಸಿಂಧೂ ಕೃಷ್ಣ ರೆಡ್ಡಿ ಗಲಬಿ, ಎನ್.ಪಿ.ಪಿ.ಸಿ. ವಿಭಾಗ, ಶಾಂತಮ್ಮ ಕಟ್ಟಿಮನಿ ಸೈಕಲಾಜಿಸ್ಟ, ಜಿಲ್ಲಾ ವ್ಯಸನ ಮುಕ್ತ ಕೇಂದ್ರ, ಎನ್.ಸಿ.ಡಿ. ಕ್ಲಿನಿಕ್ ಮತ್ತು ಎನ್.ಪಿ.ಪಿ.ಸಿ. ಸಿಬ್ಬಂದಿ ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande