ಕೊಪ್ಪಳ : ಶ್ರೀಮಠದ ಕಾಲೇಜಿನಲ್ಲಿ `ವಿಕಸಿತ ಭಾರತ ಯುವ ಸಂಸತ್ತು– 2026’
ಕೊಪ್ಪಳ, 09 ಅಕ್ಟೋಬರ್ (ಹಿ.ಸ.) : ಆ್ಯಂಕರ್ : `ವಿಕಸಿತ ಭಾರತ ಯುವ ಸಂಸತ್ತು– 2026’ರ ಅಂಗವಾಗಿ ಜಿಲ್ಲಾ ಯುವ ಸಂಸತ್ ಕೊಪ್ಪಳದ ಶ್ರೀ ಗವಿಸಿದ್ಧೇಶ್ವರ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ ಆಯ್ಕೆಯಾಗಿದೆ. 18 ರಿಂದ 25 ವರ್ಷ ವಯಸ್ಸಿನ ಯುವಪೀಳಿಗೆ ಮತ್ತು ವಿದ್ಯಾರ್ಥಿಗಳು ಈ ಕಾರ್ಯಕ್ರ
ಕೊಪ್ಪಳ : ಶ್ರೀಮಠದ ಕಾಲೇಜಿನಲ್ಲಿ `ವಿಕಸಿತ ಭಾರತ ಯುವ ಸಂಸತ್ತು– 2026’


ಕೊಪ್ಪಳ, 09 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : `ವಿಕಸಿತ ಭಾರತ ಯುವ ಸಂಸತ್ತು– 2026’ರ ಅಂಗವಾಗಿ ಜಿಲ್ಲಾ ಯುವ ಸಂಸತ್ ಕೊಪ್ಪಳದ ಶ್ರೀ ಗವಿಸಿದ್ಧೇಶ್ವರ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ ಆಯ್ಕೆಯಾಗಿದೆ.

18 ರಿಂದ 25 ವರ್ಷ ವಯಸ್ಸಿನ ಯುವಪೀಳಿಗೆ ಮತ್ತು ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದು. ಕೊಪ್ಪಳ ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳನ್ನು ರಾಜ್ಯಮಟ್ಟಕ್ಕೆ ಕಳುಹಿಸಲಾಗುವುದು.

ಸ್ಪರ್ಧಿಯಾಗ ಬಯಸುವ ಅಭ್ಯರ್ಥಿಗಳು ದಿನಾಂಕ 12-10-2025 ರೊಳಗಾಗಿ MyBharat ಪೋರ್ಟಲ್‍ನಲ್ಲಿ ಕರ್ನಾಟಕ ರಾಜ್ಯ ಹಾಗೂ ಕೊಪ್ಪಳ ನೋಡಲ್ ಸೆಂಟರ್ ಆಯ್ಕೆ ಮಾಡಿಕೊಂಡು ನೋಂದಣಿ ಮಾಡಿಕೊಳ್ಳಲು ಕೋರಲಾಗಿದೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande