ರಾಯಚೂರು ಸರ್ಕಾರಿ ಕಚೇರಿ ಸ್ಥಳಾಂತರ
ರಾಯಚೂರು, 17 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಜಿಲ್ಲೆಯ ಜಿಲ್ಲಾ ಅಂಕಿತ ಅಧಿಕಾರಿಗಳು, ಆಹಾರ ಸುರಕ್ಷತೆ ಮತ್ತ ಔಷದ ಆಡಳಿತ, ಕಾರ್ಯಾಲಯದ ಕಟ್ಟಡವನ್ನು ಸಹಾಯಕ ಔಷದ ನಿಯಂತ್ರಕರ ಕಚೇರಿ ರಾಯಚೂರು ವೃತ್ತ, ಸರ್ವೆ ಸಂಖ್ಯೆ. 122, ಎಕ್ಲಾಸ್‌ಪುರ ರಸ್ತೆ, ಕಲ್ಯಾಣ ನಗರ ಲೇಔಟ್, ರಾಯಚೂರು–584101ರ ಕಟ್ಟಡದ ಒಂ
ರಾಯಚೂರು ಸರ್ಕಾರಿ ಕಚೇರಿ ಸ್ಥಳಾಂತರ


ರಾಯಚೂರು, 17 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಜಿಲ್ಲೆಯ ಜಿಲ್ಲಾ ಅಂಕಿತ ಅಧಿಕಾರಿಗಳು, ಆಹಾರ ಸುರಕ್ಷತೆ ಮತ್ತ ಔಷದ ಆಡಳಿತ, ಕಾರ್ಯಾಲಯದ ಕಟ್ಟಡವನ್ನು ಸಹಾಯಕ ಔಷದ ನಿಯಂತ್ರಕರ ಕಚೇರಿ ರಾಯಚೂರು ವೃತ್ತ, ಸರ್ವೆ ಸಂಖ್ಯೆ. 122, ಎಕ್ಲಾಸ್‌ಪುರ ರಸ್ತೆ, ಕಲ್ಯಾಣ ನಗರ ಲೇಔಟ್, ರಾಯಚೂರು–584101ರ ಕಟ್ಟಡದ ಒಂದನೇ ಮಹಡಿಗೆ ಸ್ಥಳಾಂತರಗೊಳಿಸಲಾಗಿದೆ ಎಂದು ರಾಯಚೂರು ಸಹಾಯಕ ಆಯುಕ್ತರು ಹಾಗೂ ಆಹಾರ ಸುರಕ್ಷತೆ ಹಾಗೂ ಔಷದ ಆಡಳಿತದ ಜಿಲ್ಲಾ ಅಂಕಿತ ಅಧಿಕಾರಿಗಳು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande