ಸಂಡೂರು : ಅಕ್ಟೋಬರ್ 18 ಗ್ರಾಹಕರ ಕುಂದು ಕೊರೆತೆ ಸಭೆ
ಸಂಡೂರು, 16 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಜೆಸ್ಕಾಂ ಸಂಡೂರು ಉಪ-ವಿಭಾಗ ಕಚೇರಿಯಲ್ಲಿ ಅಕ್ಟೋಬರ್ 18 (ಶನಿವಾರ) ರಂದು ಮಧ್ಯಾಹ್ನ 3 ಗಂಟೆಯಿಂದ ಸಂಜೆ 5.30 ರವರೆಗೆ ಗ್ರಾಹಕರ ಸಂವಾದ ಸಭೆ ನಡೆಯಲಿದೆ. ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಜೆಸ್ಕಾಂ ಸಂಡೂರು ಉಪ-ವಿಭಾಗದ ಸಹಾಯಕ ಕಾರ್ಯ ನಿರ್ವಾ
ಸಂಡೂರು : ಅಕ್ಟೋಬರ್ 18 ಗ್ರಾಹಕರ ಕುಂದು ಕೊರೆತೆ ಸಭೆ


ಸಂಡೂರು, 16 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಜೆಸ್ಕಾಂ ಸಂಡೂರು ಉಪ-ವಿಭಾಗ ಕಚೇರಿಯಲ್ಲಿ ಅಕ್ಟೋಬರ್ 18 (ಶನಿವಾರ) ರಂದು ಮಧ್ಯಾಹ್ನ 3 ಗಂಟೆಯಿಂದ ಸಂಜೆ 5.30 ರವರೆಗೆ ಗ್ರಾಹಕರ ಸಂವಾದ ಸಭೆ ನಡೆಯಲಿದೆ.

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಜೆಸ್ಕಾಂ ಸಂಡೂರು ಉಪ-ವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರಾದ ಕೆ.ಎ.ಉಮೇಶ್‌ ಕುಮಾರ್‌, ಸಂಡೂರು ತಾಲೂಕಿನ ಎಲ್ಲ ಗ್ರಾಹಕರು ಈ ಸಭೆಯಲ್ಲಿ ಭಾಗವಹಿಸಿ ವಿದ್ಯುತ್ ಸಂಬಂಧಿತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಂತೆ ಈ ಮೂಲಕ ಕೋರಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande