ಕಲಾವಿದರ ಗುರುತಿನ ಚೀಟಿ ವಿತರಣೆ
ಹೊಸಪೇಟೆ, 25 ಜೂನ್ (ಹಿ.ಸ.): ಆ್ಯಂಕರ್ : ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಕಲಾವಿದರ ಗುರುತಿನ ಚೀಟಿಗಾಗಿ ಈಗಾಗಲೇ ಅರ್ಜಿ ಸಲ್ಲಿಸಿರುವ ಕಲಾವಿದರುಗಳ ಐಡಿ ಕಾರ್ಡ್ಗಳು ಸಿದ್ಧಗೊಂಡಿವೆ. ಅರ್ಜಿ ಸಲ್ಲಿಸಿದ ಕಲಾವಿದರುಗಳು ಜೂನ್ 29ರ ಸೋಮವಾರದಿಂದ ತಾಲೂಕು ಕಚೇರಿ ಕಟ್ಟಡದ ಮೊದಲನೇ ಮಹಡಿಯಲ್ಲಿರುವ ಕೊಠಡಿ
ಕಲಾವಿದರ ಗುರುತಿನ ಚೀಟಿ ವಿತರಣೆ


ಹೊಸಪೇಟೆ, 25 ಜೂನ್ (ಹಿ.ಸ.):

ಆ್ಯಂಕರ್ : ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಕಲಾವಿದರ ಗುರುತಿನ ಚೀಟಿಗಾಗಿ ಈಗಾಗಲೇ ಅರ್ಜಿ ಸಲ್ಲಿಸಿರುವ ಕಲಾವಿದರುಗಳ ಐಡಿ ಕಾರ್ಡ್ಗಳು ಸಿದ್ಧಗೊಂಡಿವೆ.

ಅರ್ಜಿ ಸಲ್ಲಿಸಿದ ಕಲಾವಿದರುಗಳು ಜೂನ್ 29ರ ಸೋಮವಾರದಿಂದ ತಾಲೂಕು ಕಚೇರಿ ಕಟ್ಟಡದ ಮೊದಲನೇ ಮಹಡಿಯಲ್ಲಿರುವ ಕೊಠಡಿ ಸಂಖ್ಯೆ: 02 ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ತಮ್ಮ ಗುರುತಿನ ಚೀಟಿಗಳನ್ನು ಪಡೆದುಕೊಳ್ಳಬಹುದು.

ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ದೂರವಾಣಿ ಸಂಖ್ಯೆ: 08394-200198 ಗೆ ಸಂಪರ್ಕಿಸಬಹುದಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande