ಭಾಗ್ಯನಗರದಲ್ಲಿ ಸಂಭ್ರಮದ ಬಕ್ರೀದ್ ಹಬ್ಬ ಆಚರಣೆ
ಕೊಪ್ಪಳ, 28 ಮೇ (ಹಿ.ಸ.): ಆ್ಯಂಕರ್ : 28 (ಹಿ.ಸ.) : ತ್ಯಾಗ ಬಲಿದಾನದ ಸಂಕೇತವಾಗಿರುವ ಬಕ್ರೀದ್ ಹಬ್ಬವನ್ನು ಭಾಗ್ಯನಗರ ಪಟ್ಟಣದಲ್ಲಿ ಶ್ರದ್ದೆ, ಭಕ್ತಿ ಹಾಗೂ ಸಂಭ್ರಮದಿ0ದ ಆಚರಿಸಲಾಯಿತು. ಪಟ್ಟಣದ ಈದ್ಗಾ ಮೈದಾನದಲ್ಲಿ ಭಾಗ್ಯನಗರದ, ಓಜನಹಳ್ಳಿ, ಯತ್ನಟ್ಟಿ ಸೇರಿದಂತೆ ಸುತ್ತಲಿನ ಗ್ರಾಮಸ್ಥರು ಆ
ಭಾಗ್ಯನಗರದಲ್ಲಿ


ಭಾಗ್ಯನಗರದಲ್ಲಿ


ಭಾಗ್ಯನಗರದಲ್ಲಿ


ಕೊಪ್ಪಳ, 28 ಮೇ (ಹಿ.ಸ.):

ಆ್ಯಂಕರ್ : 28 (ಹಿ.ಸ.) : ತ್ಯಾಗ ಬಲಿದಾನದ ಸಂಕೇತವಾಗಿರುವ ಬಕ್ರೀದ್ ಹಬ್ಬವನ್ನು ಭಾಗ್ಯನಗರ ಪಟ್ಟಣದಲ್ಲಿ ಶ್ರದ್ದೆ, ಭಕ್ತಿ ಹಾಗೂ ಸಂಭ್ರಮದಿ0ದ ಆಚರಿಸಲಾಯಿತು. ಪಟ್ಟಣದ ಈದ್ಗಾ ಮೈದಾನದಲ್ಲಿ ಭಾಗ್ಯನಗರದ, ಓಜನಹಳ್ಳಿ, ಯತ್ನಟ್ಟಿ ಸೇರಿದಂತೆ ಸುತ್ತಲಿನ ಗ್ರಾಮಸ್ಥರು ಆಗಮಿಸಿ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡರು.

ಈ ಸಂದರ್ಭದಲ್ಲಿ ಜಾಮೀಯಾ ಮಜೀದ್ ಕಮೀಟಿಯ ಅಧ್ಯಕ್ಷರಾದ ಇಬ್ರಾಹಿಂಸಾಬ ಬಿಸರಳ್ಳಿ, ಪಟ್ಟಣ ಪಂಚಾಯತ್ ಸದಸ್ಯರಾದ ಹೊನ್ನೂರಸಾಬ ಬೈರಾಪೂರ, ಉಪಾಧ್ಯಕ್ಷರಾದ ಮೌಲಾಹುಸೇನ ಹಣಗಿ, , ಬಾಷುಸಾಬ ಖಾಜಾ ಪಟೇಲ್, ಹಾಜಿ ಕುತ್ಬುದ್ದಿನಸಾಬ, ಕಬೀರಸಾಬ ಬೈರಾಪೂರ, ಮೆಹಬೂಬ ಬಳಿಗಾರ ಎಫ್ ಎ ನೂರ ಭಾಶಾ, ಮರ್ದಾನ ಸಾಬ್ ಹಿರೇ ಮಸೂತಿ, ಮಹ್ಮದ್ ಸಾಬ್ ಬೈರಾಪುರ ಹಾಗೂ ಮೆಹಬೂಬಸಾಬ ಕೊತ್ವಾಲ, ಸೇರಿದಂತೆ ಇತರರು ಉಪಸ್ಥಿತರಿದ್ದರು

ಹಿಂದೂಸ್ತಾನ್ ಸಮಾಚಾರ್ / ಮನೋಹರ ಯಡವಟ್ಟಿ


 rajesh pande