
ಗದಗ, 15 ಮೇ (ಹಿ.ಸ.) :
ಆ್ಯಂಕರ್ : ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ, ಗದಗ ವತಿಯಿಂದ ನೇರ ಸಂದರ್ಶನವಿದ್ದು ದಿನಾಂಕ: 20-05-2026, ಬುಧವಾರ ರಂದು ಬೆಳೆಗ್ಗೆ 10-00 ಗಂಟೆಗೆ ಮುಥೋಟ ಫೀನ್ ಕಾರ್ಪ ಲಿಮಿಟೆಡ್, ಗದಗ, ಹಳೆ ಕಾಮತ ಹೋಟೆಲ್ ಎದುರುಗಡೆ, ಸ್ಟೇಶನ ರೋಡ ಗದಗ, ಇಲ್ಲಿ ನೇರ ಸಂರ್ದಶನ ಹಮ್ಮಿಕೊಳ್ಳಲಾಗಿದೆ. ಸದರಿ ನೇರ ಸಂರ್ದಶನದಲ್ಲಿ ಈ ಕೆಳಗಿನ ಕಂಪನಿಗಳು ಭಾಗವಹಿಸಲಿದೆ.
ಮುಥೋಟ ಫೀನ್ ಕಾರ್ಪ ಲಿಮಿಟೆಡ್, ಗದಗ
ವಿದ್ಯಾರ್ಹತೆ : ಪಿ,ಯು.ಸಿ, ಮತ್ತು ಯಾವುದೆ ಪದವಿ.
ಹುದ್ದೆ : ಬಿಸಿನೆಸ ಡೆವೆಲಂಪಮೆ0ಟ ಆಪೀಸರ್
ಅನುಭವ : ಕನಿಷ್ಠ 6 ತಿಂಗಳುಗಳ ಅನುಭವ ಹೊಂದಿರಬೇಕು.
ವಯಸ್ಸು : 18 ರಿಂದ 28 ( ಪುರುಷ ಮಾತ್ರ ).
ಕೇಲಸದ ಸ್ಥಳ : ಗದಗ, ನರಗುಂದ, ರೋಣ, ಮುಂಡರಗಿ, ಗಜೇಂದ್ರಗಡ, ಹುಲಕೋಟಿ
ಮುಥೋಟ ಫೀನ್ ಕಾರ್ಪ ಲಿಮಿಟೆಡ್, ಗದಗ
ವಿದ್ಯಾರ್ಹತೆ : ಯಾವುದೆ ಪದವಿ.
ಹುದ್ದೆ : ಕಸ್ಟಮರ್ ಸರ್ವಿಸ್ ಎಕ್ಸಿಕ್ಯೂಟಿವ.
ಅನುಭವ : ಕನಿಷ್ಠ 6 ತಿಂಗಳುಗಳ ಅನುಭವ ಹೊಂದಿರಬೇಕು.
ವಯಸ್ಸು : 18 ರಿಂದ 28 ( ಪುರುಷ ಮತ್ತು ಮಹಿಳೆ ).
ಕೇಲಸದ ಸ್ಥಳ : ಗದಗ, ನರಗುಂದ, ರೋಣ, ಮುಂಡರಗಿ, ಗಜೇಂದ್ರಗಡ, ಅಣ್ಣಿಗೇರಿ, ಲಕ್ಷೇಶ್ವರ.
ನೇರ ಸಂರ್ದಶನದಲ್ಲಿ ಪಾಲ್ಗೋಳುವ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಯ ಅಂಕಪಟ್ಟಿಗಳ ಝೆರಾಕ್ಸ್ ಪ್ರತಿಗಳು, 2 ರೆಸ್ಯೂಮೆ(ಬಯೋಡಾಟಾ)ಪ್ರತಿಗಳು, ಮತ್ತು ಆಧಾರ ಕಾರ್ಡ್ ಝೆರಾಕ್ಸ್ನೊಂದಿಗೆ ಭಾಗವಹಿಸಬಹುದು. ನೇರ ಸಂರ್ದಶನದಲ್ಲಿ ಭಾಗವಹಿಸಿದ ಅಭ್ಯರ್ಥಿಗಳಿಗೆ ನೋಂದಣಿ ಕಡ್ಡಾಯವಾಗಿರುತ್ತದೆ. ಹಾಗೂ ಯುವನಿಧಿ ಯೋಜನೇಯ ಫಲಾನುಭವಿಗಳು ಈ ನೇರ ಸಂದರ್ಶನದಲ್ಲಿ ಕಡ್ಡಾಯವಾಗಿ ಪಾಲ್ಗೋಳಬೇಕೆಂದು ಈ ಮೂಲಕ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ ಸಂಖ್ಯೆ, 8431602181, 6363330688 ಕ್ಕೆ ಸಂಪರ್ಕಿಸಲು ಕೋರಲಾಗಿದೆಯೆಂದು ಜಿಲ್ಲಾ ಉದ್ಯೋಗಾಧಿಕಾರಿಯಾದ ಬಸವಂತ ಪಿ ಎನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನೇರ ಸಂರ್ದಶನದಲ್ಲಿ ಭಾಗವಹಿಸುವ ಅಭ್ಯರ್ಥಿಗಳು ನೋಂದಣಿಯನ್ನು ನೇರ ಸಂದರ್ಶನದ ದಿನದಂದೇ ಮಾಡಿಸಬೇಕಾಗಿರುತ್ತದೆ.
ಹಿಂದೂಸ್ತಾನ್ ಸಮಾಚಾರ್ / lalita MP