ನಾನಾ ಕಡೆ ವಿದ್ಯುತ್ ವ್ಯತ್ಯಯ
ನಾನಾಕಡೆ
ನಾನಾ ಕಡೆ ವಿದ್ಯುತ್ ವ್ಯತ್ಯಯ


ಕುರುಗೋಡು, 01 ಮೇ (ಹಿ.ಸ.) :

ಆ್ಯಂಕರ್ : ಕುರುಗೋಡು ಶಾಖೆಯ 110/11 ಕೆವಿ ವಿದ್ಯುತ ವಿತರಣಾ ಕೇಂದ್ರದಲ್ಲಿ ತಾಂತ್ರಿಕ ನಿರ್ವಹಣಾ ಕಾರ್ಯವಿರುವದರಿಂದ ಮೇ 2 ರಂದು ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು:

ಉಜ್ಜಲ್ಪೇಟೆ, ನೀಲಮ್ಮನ ಮಠ, ಸುಣ್ಣದಬಟ್ಟಿ, ಇಂದಿರಾನಗರ, ಬಳ್ಳಾರಿ ರೋಡ್, ಸೂಯನಾರಾಯಣರೆಡ್ಡಿ ಕಾಲೋನಿ, ಬಾದನಹಟ್ಟಿ ರೊಡ್, ಹರಿಕೃಪಾ ಕಾಲೋನಿ, ಸದಾಶಿವ ನಗರ, ಗೌಡರ ಓಣಿ. ಹೊಸಗೆಣಿಕೆಹಾಳ್, ಹಳೇಗೆಣಿಕೆಹಾಳ್ ಬಸವಪುರ, ಅನ್ನಪೂರ್ಣೇಶ್ವರಿ ಕ್ಯಾಂಪ್, ವದ್ದಟ್ಟಿ, ಕ್ರಾಸ್ ಗ್ರಾಮಗಳು, ಯಲ್ಲಾಪುರ ಕ್ರಾಸ್, ಮಾರುತಿ ಕ್ಯಾಂಪ್, ಶ್ರೀನಿವಾಸ ಕ್ಯಾಂಪ್, ಲಕ್ಷ್ಮೀಪುರ, ಕಲ್ಲುಕಂಭ, ಕೆರೆಕೆರೆ, ಮುಷ್ಟಗಟ್ಟ, ಹೆಚ್. ವೀರಾಪುರ, ಸೋಮಲಾಪುರ ಕ್ರಾಸ್, ಮಾರಿತಿಕ್ಯಾಂಪ್, ಹೊಸ ಯಲ್ಲಾಪುರ, ಹಳೇ ಯಾಲ್ಲಾಪುರ, ಶ್ರೀನಿವಾಸಕ್ಯಾಂಪ್, ಲಕ್ಷ್ಮೀಪುರ, ಕಲ್ಲುಕಂಬ, ಚಿಟಿಗಿನಹಾಳ್, ಅರ್ಜುನ್ ಕ್ಯಾಂಪ್, ಮಠದ ಕ್ಯಾಂಪ್, ಕೆರೆಕೆರೆ, ಬೈಲೂರು, ಮಲ್ಲೇಶ್ವರಕ್ಯಾಂಪ್, ಗೋಪಾಲಪುರ ಕ್ಯಾಂಪ್, ಗೋಳಪ್ಪ ಮಠ, ಮಾರುತಿ ಕ್ಯಾಂಪ್, ಕುರುಗೋಡು, ಯಲ್ಲಾಪುರ ಕ್ರಾಸ್, ಪಟ್ಟಣಸೆರಗು, ಗುತ್ತಿಗನೂರು, ಓಲ್ವಾಯಿ, ಬಾದನಹಟ್ಟಿ, ವದ್ದಟ್ಟಿ, ವದ್ದಟ್ಟಿ ಕ್ರಾಸ್ ಯರಂಗಳಿ, ಸಿಂಧಿಗೇರಿ, ಯರಿಂಗಳಿ, ಮಾರುತಿ ಕ್ಯಾಂಪ್, ಗಂಗಾಭವಾನಿಕ್ಯಾಂಪ್, ಸಪ್ತಗಿರಿಕ್ಯಾಂಪ್ ಹೊಸಗೆಣಿಕೆಹಾಳ್, ಹಳೇ ಗೆಣಿಕೆಹಾಳ್, ಕ್ಯಾದಿಗೆಹಾಳ್, ಬಸವಪುರ, ಕ್ಯಾದಿಗೆ ಹಾಳ್ ಕ್ರಾಸ್, ಗುಳೆಪ್ಪ ಮಠ, ಬಾದನಹಟ್ಟಿ, ವದ್ದಟ್ಟಿ, ಕ್ರಾಸ್ ಗಂಗಾಭವಾನಿಕ್ಯಾಂಪ್, ಸಪ್ತಗಿರಿಕ್ಯಾಂಪ್, ಯರಂಗಳಿ, ಕೃಷ್ಣನಗರ ಕ್ಯಾಂಪ್, ರಾಮಬಾಬು ಕ್ಯಾಂಫ್, ಅನ್ನಪೂರ್ಣೇಶ್ವರಿ ಕ್ಯಾಂಪ್, ಯಂಗಳಿ, ಮಾರುತಿ ಕ್ಯಾಂಪ್ ಕುರುಗೋಡು, ಶ್ರೀನಿವಾಸ ಕ್ಯಾಂಪ್, ಕಲ್ಲುಕಂಭ, ಕೆಲಕೆರೆ, ಸೋಮಲಾಪುರ, ಲಕ್ಷ್ಮೀಪುರ, ಚಿಟಿಗಿನಹಾಳ್, ಮುಷ್ಟಗಟ್ಟ, ಕೆಲಕೆರೆ ಕ್ಯಾದಿಗೆಹಾಳ್, ಕುರುಗೋಡು, ಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಜೆಸ್ಕಾಂ ತಿಳಿಸಿದೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande