ಮುಗ್ಗೊಳ್ಳಿ ಗ್ರಾಮದಲ್ಲಿ ಉಮೇಶ್ ಮೇಟಿ ಪರ ಸಚಿವ ಎಂಬಿಪಿ ಮತಯಾಚನೆ
ಬಾಗಲಕೋಟೆ, 03 ಏಪ್ರಿಲ್ (ಹಿ.ಸ.) : ಆ್ಯಂಕರ್ : ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಪ್ರಚಾರ ಕಾರ್ಯ ಮುಗ್ಗೊಳ್ಳಿ ಗ್ರಾಮದಲ್ಲಿ ಜೋರಾಗಿ ನಡೆಯಿತು. ಈ ಸಂದರ್ಭದಲ್ಲಿ ಗ್ರಾಮದಲ್ಲಿ ಸಂಚರಿಸಿ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಸಚಿವ ಎಂ ಬಿ ಪಾಟೀಲ್ ಮತಯಾಚನೆ
ಎಂಬಿಪಿ


ಬಾಗಲಕೋಟೆ, 03 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಪ್ರಚಾರ ಕಾರ್ಯ ಮುಗ್ಗೊಳ್ಳಿ ಗ್ರಾಮದಲ್ಲಿ ಜೋರಾಗಿ ನಡೆಯಿತು.

ಈ ಸಂದರ್ಭದಲ್ಲಿ ಗ್ರಾಮದಲ್ಲಿ ಸಂಚರಿಸಿ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಸಚಿವ ಎಂ ಬಿ ಪಾಟೀಲ್ ಮತಯಾಚನೆ ಮಾಡಿದರು.

ಗ್ರಾಮಸ್ಥರು ತೋರಿದ ಪ್ರೀತಿ ಹಾಗೂ ಅಭಿಮಾನದಿಂದ ಅಭ್ಯರ್ಥಿಯ ಗೆಲುವಿನ ಭರವಸೆ ಇನ್ನಷ್ಟು ಹೆಚ್ಚಾಗಿದೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಸಿದ್ದಪ್ಪ ಸುನ್ನಗಂದ, ಪಾಂಡಪ್ಪ ಬಾಳನ್ನವರ, ಪಾಂಡಪ್ಪ ಸುನ್ನಗಂದ, ಮಲ್ಲಪ್ಪ ಬಜೇನ್ನವರ, ಯಲ್ಲಪ್ಪ ಹಾಗೂ ಮಂಜು ಲಮಾಣಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande