
ವಿಜಯಪುರ, 05 ಮಾರ್ಚ್ (ಹಿ.ಸ.)
ಆ್ಯಂಕರ್ : ವಿಜಯಪುರ ನಗರದಲ್ಲಿ
ದ್ವಿತೀಯ ಪಿಯುಸಿ ತಮಿಳು, ತೆಲಗು,ಮಲಯಾಳಂ,ಮರಾಠಿ, ಉರ್ದು ಸಂಸ್ಕೃತ ಹಾಗೂ ಪ್ರೆಂಚ ಪರೀಕ್ಷೆಯು ಬುಧವಾರ ಜರುಗಿತು.
ಈ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದ ೧,೩೬೮ ವಿದ್ಯಾರ್ಥಿಗಳ ಪೈಕಿ' ೧,೨೭೦ ವಿದ್ಯಾರ್ಥಿಗಳು ಹಾಜರಾಗಿ, ೯೮ ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande