ಶೃಂಗೇರಿ ಮಠದಲ್ಲಿ ಶಿಕ್ಷಕರ ಪ್ರೇರಣಾದಾಯಕ ಸಭೆ
ಬಳ್ಳಾರಿ, 30 ಮಾರ್ಚ್ (ಹಿ.ಸ.) ಆ್ಯಂಕರ್ : ಶ್ರೀ ಶೃಂಗೇರಿ ಶಂಕರ ಮಠದಲ್ಲಿ ನಡೆದ ಗುರುರಾಜ್ ಕರಜಗಿ ಅವರ ಪ್ರೇರಣಾದಾಯಕ ಸಭೆಯಲ್ಲಿ ಒಂದು ಸಾವಿರಕ್ಕೂ ಹೆಚ್ಚು ಶಿಕ್ಷಕರು ಭಾಗವಹಿಸಿದ್ದಾರೆ. ಶ್ರೀ ಶಂಕರತತ್ವ ಪ್ರಚಾರ ಅಭಿಯಾನದ ಶ್ರೀ ತೇಜ ಶಂಕರ ಸೋಮಯಾಜೀ ಹಾಗೂ ಶ್ರೀ ಶೃಂಗೇರಿ ಶಾರದಾ ಪೀಠದ ಉತ್ತರ ಕರ್
ಶೃಂಗೇರಿ ಮಠದಲ್ಲಿ ಶಿಕ್ಷಕರ ಪ್ರೇರಣಾದಾಯಕ ಸಭೆ


ಶೃಂಗೇರಿ ಮಠದಲ್ಲಿ ಶಿಕ್ಷಕರ ಪ್ರೇರಣಾದಾಯಕ ಸಭೆ


ಶೃಂಗೇರಿ ಮಠದಲ್ಲಿ ಶಿಕ್ಷಕರ ಪ್ರೇರಣಾದಾಯಕ ಸಭೆ


ಶೃಂಗೇರಿ ಮಠದಲ್ಲಿ ಶಿಕ್ಷಕರ ಪ್ರೇರಣಾದಾಯಕ ಸಭೆ


ಶೃಂಗೇರಿ ಮಠದಲ್ಲಿ ಶಿಕ್ಷಕರ ಪ್ರೇರಣಾದಾಯಕ ಸಭೆ


ಶೃಂಗೇರಿ ಮಠದಲ್ಲಿ ಶಿಕ್ಷಕರ ಪ್ರೇರಣಾದಾಯಕ ಸಭೆ


ಬಳ್ಳಾರಿ, 30 ಮಾರ್ಚ್ (ಹಿ.ಸ.)

ಆ್ಯಂಕರ್ : ಶ್ರೀ ಶೃಂಗೇರಿ ಶಂಕರ ಮಠದಲ್ಲಿ ನಡೆದ ಗುರುರಾಜ್ ಕರಜಗಿ ಅವರ ಪ್ರೇರಣಾದಾಯಕ ಸಭೆಯಲ್ಲಿ ಒಂದು ಸಾವಿರಕ್ಕೂ ಹೆಚ್ಚು ಶಿಕ್ಷಕರು ಭಾಗವಹಿಸಿದ್ದಾರೆ.

ಶ್ರೀ ಶಂಕರತತ್ವ ಪ್ರಚಾರ ಅಭಿಯಾನದ ಶ್ರೀ ತೇಜ ಶಂಕರ ಸೋಮಯಾಜೀ ಹಾಗೂ ಶ್ರೀ ಶೃಂಗೇರಿ ಶಾರದಾ ಪೀಠದ ಉತ್ತರ ಕರ್ನಾಟಕ ಭಾಗದ ವಿಶೇಷ ಪ್ರತಿನಿಧಿಯಾದ ದತ್ತಪ್ಪಯ್ಯ ಸ್ವಾಮೀಜಿ ಅವರ ನೇತೃತ್ವದಲ್ಲಿ ಸಭೆ ನಡೆಯಿತು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande