
ಬೆಂಗಳೂರು, 19 ಮಾರ್ಚ್ (ಹಿ.ಸ.):
ಆ್ಯಂಕರ್:
ಬೇವು-ಬೆಲ್ಲದ ಸಿಹಿ-ಕಹಿ ಮಿಶ್ರಣದಂತೆ ಜೀವನದ ಎಲ್ಲ ಕ್ಷಣಗಳು ಸಂತೋಷದ ಸಿಹಿ ತುಂಬಿರಲಿ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸರ್ವರಿಗೂ ಯುಗಾದಿ ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.
ಸಾಮಾಜಿಕ ಮಾಧ್ಯಮ ಎಕ್ಸನಲ್ಲಿ ಶುಭಾಶಯ ಸಂದೇಶ ಹಂಚಿಕೊಂಡಿರುವ ಅವರು, ಈ ಹೊಸ ಸಂವತ್ಸರವು ತಮ್ಮ ಬದುಕಿನಲ್ಲಿ ಸುಖ, ಸಮೃದ್ಧಿ, ಸಂತೋಷ, ಶಾಂತಿ, ನೆಮ್ಮದಿ ತುಂಬಲಿ ಎಂದು ಶುಭ ಹಾರೈಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa