

ಬಳ್ಳಾರಿ, 28 ಅಕ್ಟೋಬರ್ (ಹಿ.ಸ.)
ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ವಾಣಿಜ್ಯ ಅಧ್ಯಯನ ನಿಕಾಯದ ಪ್ರಾಧ್ಯಾಪಕರಾದ ಸಿಎಂಎ ಡಾ. ಜೀಲಾನ್ ಬಾಷಾ. ವಿ ಅವರ ಮಾರ್ಗದರ್ಶನದಲ್ಲಿ ಕಲೀಲ್ ಅವರು ಸಂಶೋಧನೆ ನಡೆಸಿರುವ `ಎ ಸ್ಟಡಿ ಆನ್ ಸ್ಟಾಕ್ ಡಿರೈವೇಟಿವ್ ಇನ್ಸ್ಟ್ರುಮೆಂಟ್ಸ್ ವಿಥ್ ಸ್ಪೆಷಲ್ ರೆಫರೆನ್ಸ್ ಟು ಐಟಿ ಇಂಡಸ್ಟ್ರಿ ಇನ್ ಇಂಡಿಯಾ' ವಿಷಯದ ಮಹಾಪ್ರಬಂಧಕ್ಕೆ ಪಿಎಚ್.ಡಿ ಪದವಿಯನ್ನು ನೀಡಿದೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್