ಶಾಸಕ ಯತ್ನಾಳಗೆ ಬೆಂಬಲ‌ ಇದೆ : ಮುತಾಲಿಕ್
ವಿಜಯಪುರ, 30 ಜುಲೈ (ಹಿ.ಸ.) : ಆ್ಯಂಕರ್ : ಇವತ್ತಿನ ದಿನದಲ್ಲಿ ಹಿಂದೂ ಪಕ್ಷದ ಅವಶ್ಯಕತೆ ಇದೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಹೇಳಿದರು. ಬಾಗಲಕೋಟೆಯಲ್ಲಿ‌ ಮಾತನಾಡಿದ ಅವರು, ಶಾಸಕ ಯತ್ನಾಳ್ ಹಿಂದೂ ಪಕ್ಷದ ರಚನೆ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದರು. ‌ನಾನೇನು ಇನ್ನೂ ಅವರನ್
ಮುತಾಲಿಕ್


ವಿಜಯಪುರ, 30 ಜುಲೈ (ಹಿ.ಸ.) :

ಆ್ಯಂಕರ್ : ಇವತ್ತಿನ ದಿನದಲ್ಲಿ ಹಿಂದೂ ಪಕ್ಷದ ಅವಶ್ಯಕತೆ ಇದೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಹೇಳಿದರು. ಬಾಗಲಕೋಟೆಯಲ್ಲಿ‌ ಮಾತನಾಡಿದ ಅವರು, ಶಾಸಕ ಯತ್ನಾಳ್ ಹಿಂದೂ ಪಕ್ಷದ ರಚನೆ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದರು. ‌ನಾನೇನು ಇನ್ನೂ ಅವರನ್ನು ಭೇಟಿ ಮಾಡಿಲ್ಲ, ಚರ್ಚೆಯನ್ನೂ‌ ಮಾಡಿಲ್ಲ.‌ ನಮ್ಮ ಅವಶ್ಯಕತೆ ಇದೆ ಅಂದ್ರೆ, ನಾನೂ ಕೂಡ ಅವ್ರ ಜೊತೆ ಕೈ ಜೋಡಿಸಲು ಸಿದ್ಧವಾಗಿದ್ದೇನೆ ಎಂದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande