ಕೋಲಾರ, ಜುಲೈ ೧೬ (ಹಿ.ಸ) :
ಆ್ಯಂಕರ್ : ಪ್ರಪಂಚದ ಎಲ್ಲಾ ವೈವಿಧ್ಯತೆಯ ಯುವ ಜನರಲ್ಲಿ ಪ್ರತಿಫಲಿಸುವ ಅಭಿವೃದ್ಧಿಯಲ್ಲಿ ಯುವಜನರ ಮೇಲೆ ಕೇಂದ್ರೀಕರಿಸುವುದು. ಯುವಜನರ ವೈವಿಧ್ಯತೆಯ ಆಳವಾದ ತಿಳುವಳಿಕೆಯನ್ನು ಬೆಳೆಸುತ್ತದೆ. ಯುವ ಜನರು ಹೋಮೋಜೀನಿಸ್ ಗುಂಪಿನಿಂದ ದೂರವಿದೆ. ಇದು ಹಲವಾರು ಪರಸ್ಪರ ಸಂಬಂಧ ಹೊಂದಿರುವ ಮತ್ತು ಸಂರ‍್ಭ ನರ‍್ದಿಷ್ಟ ಅಂಶಗಳಿಂದ ನಿರೂಪಿಸಲ್ಪಟ್ಟಿದೆ. ಪ್ರತಿಯೊಬ್ಬ ನಾಗರಿಕರು ಕೌಶಲ್ಯ ತೊಡಗಿಸಿಕೊಂಡರೆ ರ‍್ಥಿಕ ಅಭಿವೃದ್ಧಿ ಕಾಣಲು ಸಾಧ್ಯ ಎಂದು ಬೆಳಕು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ರಾದ ರಾಧಾಮಣಿ ಎಂ.ವಿ ತಿಳಿಸಿದರು.
ಮುಳಬಾಗಿಲಿನ ಶ್ರೀ ದೇವರಾಜ ಅರಸ್ ಹಿಂದುಳಿದ ರ‍್ಗಗಳ ಕಲ್ಯಾಣ ವಸತಿ ನಿಲಯದಲ್ಲಿ ಮೇರಾ ಯುವ ಭಾರತ್ ಕೋಲಾರ, ಬೆಳಕು ಮಹಿಳಾ ಸಂಘ ಹಾಗೂ ಬೆಳಕು ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಯುವ ಕೌಶಲ್ಯ ದಿನ ಕರ‍್ಯಕ್ರಮವನ್ನು ಮಾತನಾಡಿದರು.
ಯುವಕರ ದೈಹಿಕ ವಯಸ್ಸನ್ನು ಸಾಮಾನ್ಯವಾಗಿ ೧೫ ರಿಂದ ೩೫ ರ‍್ಷಗಳು ಹೊಂದಿದೆ. ಇವತ್ತಿನ ದಿನಗಳಲ್ಲಿ ಸುಮಾರು ಉದ್ಯಮಶೀಲತೆ ಬಗ್ಗೆ ಕೇಂದ್ರ ರ‍್ಕಾರ ಮತ್ತು ರಾಜ್ಯ ರ‍್ಕಾರದಲ್ಲಿ ಆನ್ಲೈನ್ ಮೂಲಕ ರ‍್ಜಿಗಳನ್ನು ಕರೆಯುತ್ತಾರೆ. ಆಗ ನಿಮಗೆ ಯಾವ ವಿಷಯದಲ್ಲಿ ಆಸಕ್ತಿ ಇದಿಯೋ ಆ ಒಂದು ಕೌಶಲ್ಯದಲ್ಲಿ ರ‍್ಜಿಯನ್ನು ಸಲ್ಲಿಸುವ ಮೂಲಕ ನಾವುಗಳು ತರಬೇತಿಯನ್ನ ಪಡೆದುಕೊಂಡು ಕೌಶಲ್ಯದಲ್ಲಿ ಪರಣಿತಿಯನ್ನು ಹೊಂದಿ ಅದರಲ್ಲಿ ಹೆಚ್ಚು ದೊಡ್ಡ ಸಂಪತ್ತನ್ನು ಕಂಡುಕೊಂಡರೆ ಜೀವನದಲ್ಲಿ ರ‍್ಥಿಕ ಅಭಿವೃದ್ಧಿಯಲ್ಲಿ ಜಯಶೀಲರಾಗಬಹುದು. ಯುವ ಜನರು ರ‍್ಥಿಕವಾಗಿ ಮುಂದಾದರೆ ದೇಶದ ರ‍್ಥಿಕ ಮುಗ್ಗಟ್ಟು ಕೂಡ ಎತ್ತರವಾಗಿ ಬೆಳೆಯಲು ಅನುಕೂಲವಾಗುತ್ತದೆ, ಇದರಿಂದ ನಿರುದ್ಯೋಗ ಸಮಸ್ಯೆಯೂ ಕೂಡ ಎದುರಾಗುವುದಿಲ್ಲ.
ಕೌಶಲ್ಯ ಎಂದರೆ ಒಬ್ಬ ವ್ಯಕ್ತಿಯು ಒಂದು ನರ‍್ದಿಷ್ಟ ಕರ‍್ಯವನ್ನು ನರ‍್ವಹಿಸುವ ಅಥವಾ ಸಂಸ್ಥೆಯನ್ನು ಉನ್ನತ ಮಟ್ಟದ ಪ್ರಾವೀಣ್ಯತೆಯೊಂದಿಗೆ ಪರಿಹರಿಸುವ ಸಾರ‍್ಥ್ಯವನ್ನು ಹೆಚ್ಚಿಸಿಕೊಳ್ಳಬಹುದು, ಶಿಕ್ಷಣ ತರಬೇತಿ ಮತ್ತು ಅನುಭವ ಇದ್ದರೆ ತರಬೇತಿ ಮತ್ತು ಶಿಕ್ಷಣ ಎರಡರ ಪ್ರಾಯೋಗಿಕ ಅನ್ವಯಿಕೆ ಅನುಭವವು ಕೌಶಲ್ಯ ಅಥವಾ ಕೌಶಲ್ಯ ಸಮೂಹಕ್ಕೆ ಸಂಬಂಧಿಸಿದ ನೈಜ ಪ್ರಪಂಚದ ಸಂರ‍್ಭಗಳಲ್ಲಿ ಪ್ರಾಯೋಗಿಕ ಭಾಗವಹಿಸುವಿಕೆಯನ್ನು ಒಳಗೊಂಡಿರುತ್ತದೆ ಎಂದರು.
ಸಮಾಜ ಸೇವಕರಾದ ನಾರಾಯಣಪ್ಪ.ವಿ ರವರು ಮಾತನಾಡಿ ಕೌಶಲ್ಯ ಅಭಿವೃದ್ಧಿಯಲ್ಲಿ ಯುವಕರ ಪಾತ್ರ ಮಹತ್ವವಾದದ್ದು. ಜ್ಞಾನಾಧಾರಿತ ಕೌಶಲ್ಯಗಳ ಆಧಾರಿತ ಕೌಶಲ್ಯಗಳನ್ನು ಸಾಮಾಜಿಕವಾಗಿ ಶಿಕ್ಷಣ ತರಬೇತಿ ಅಥವಾ ಅನುಭವದ ಮೂಲಕ ಪಡೆಯಲಾಗುತ್ತದೆ ಕಠಿಣ ಕೌಶಲ್ಯಗಳು ಪ್ರಾಯೋಗಿಕ ಅಳೆಯಬಹುದಾದ ಸಾರ‍್ಥ್ಯಗಳ ಮೇಲೆ ಕೇಂದ್ರೀಕರಿಸಿದರೆ ಜ್ಞಾನ ಆಧಾರಿತ ಕೌಶಲ್ಯಗಳು ವಿಷಯ ಅಥವಾ ವೃತ್ತಿಯನ್ನು ರ‍್ಥಮಾಡಿಕೊಳ್ಳುವುದು ಒಳಗೊಂಡಿರುತ್ತದೆ. ಯಾವುದೇ ಕೌಶಲ್ಯದಲ್ಲಿ ನಾವು ಮೊದಲು ನಂಬಿಕೆ ಮತ್ತು ತಾಳ್ಮೆಯನ್ನು ಹೊಂದಿರಬೇಕಾಗುತ್ತದೆ. ಆಗ ಮಾತ್ರ ಕೌಶಲ್ಯದಲ್ಲಿ ಮುಂದುವರಿಯಲು ಅಥವಾ ರ‍್ಥಿಕ ಅಭಿವೃದ್ಧಿಯಲ್ಲಿ ಮುಂದುವರೆಯಲು ಸಾಧ್ಯವಾಗುತ್ತದೆ. ಎಂದು ತಿಳಿಸಿದರು.
ಗುಡಿ ಕೈಗಾರಿಕೆಗಳಲ್ಲಿ ಕೋಳಿ ಸಾಗಾಣಿಕೆ ಹಸು ಸಾಗಾಣಿಕೆ ಮೀನು ಸಾಗಾಣಿಕೆ ಬುಟ್ಟಿ ಎಣಿಯುವುದು ಸೌಂರ‍್ಯ ವಸ್ತುಗಳನ್ನು ತಯಾರಿಸುವ ಮೂಲಕ ಕುಟುಂಬದ ಅಭಿವೃದ್ಧಿಯನ್ನು ಕಾಣಬಹುದು. ಇದರ ಜೊತೆಗೆ ಕುಟುಂಬಗಳನ್ನು ಜೋಪಾನವಾಗಿ ಆರೋಗ್ಯಯುತವಾಗಿ ಕಾಣಬಹುದು ಎಂದು ಶ್ರೀಮತಿ ನಾಗರತ್ನಮ್ಮ ನಿಲಯದ ಮೇಲ್ವಿಚಾರಕರು ತಿಳಿಸಿದರು.
ಈ ಕರ‍್ಯಕ್ರಮದಲ್ಲಿ ಮಂಜುಳಾ.ಕೆ ಮೇಲ್ವಿಚಾರಕರು, ಗಾಯಿತ್ರಿ ಯೋಗಾ ಶಿಕ್ಷಕರು, ಲಕ್ಷ್ಮಿ ದೇವಿ ಕೆ ಶಿಕ್ಷಕರು, ಹಾಜರಿದ್ದರು.
ಚಿತ್ರ : ವಿಶ್ವ ಯುವ ಕೌಶಲ್ಯ ದಿನ ಕರ‍್ಯಕ್ರಮ
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್