ಬಳ್ಳಾರಿ : ಉಪ ಮೇಯರ್ ಕೌಲ್‍ಬಜಾರ್ ಸಂಚಾರ
ಬಳ್ಳಾರಿ, 13 ಜುಲೈ (ಹಿ.ಸ.) : ಆ್ಯಂಕರ್ : ಬಳ್ಳಾರಿ ಮಹಾನಗರ ಪಾಲಿಕೆಯ ಉಪ ಮೇಯರ್ ಡಿ. ಸುಕುಂ ರಿಯಾಜ್ ಅವರು ಕೌಲ್‍ಬಜಾರ್ ಪ್ರದೇಶದ ವಾರ್ಡ್‍ಗಳಲ್ಲಿ ಭಾನುವಾರ ಸಂಚರಿಸಿ, ನೈರ್ಮಲ್ಯ - ಆರೋಗ್ಯ ಮತ್ತು ಇನ್ನಿತರೆ ವಿಷಯಗಳನ್ನು ಗಮನಿಸಿ ಸಂಬಂಧಿಸಿದವರಿಗೆ ನಿರ್ದೇಶನ ನೀಡಿದ್ದಾರೆ. ಡಿ. ಸು
ಬಳ್ಳಾರಿ : ಉಪ ಮೇಯರ್ ಕೌಲ್‍ಬಜಾರ್ ಸಂಚಾರ


ಬಳ್ಳಾರಿ : ಉಪ ಮೇಯರ್ ಕೌಲ್‍ಬಜಾರ್ ಸಂಚಾರ


ಬಳ್ಳಾರಿ : ಉಪ ಮೇಯರ್ ಕೌಲ್‍ಬಜಾರ್ ಸಂಚಾರ


ಬಳ್ಳಾರಿ, 13 ಜುಲೈ (ಹಿ.ಸ.) :

ಆ್ಯಂಕರ್ : ಬಳ್ಳಾರಿ ಮಹಾನಗರ ಪಾಲಿಕೆಯ ಉಪ ಮೇಯರ್ ಡಿ. ಸುಕುಂ ರಿಯಾಜ್ ಅವರು ಕೌಲ್‍ಬಜಾರ್ ಪ್ರದೇಶದ ವಾರ್ಡ್‍ಗಳಲ್ಲಿ ಭಾನುವಾರ ಸಂಚರಿಸಿ, ನೈರ್ಮಲ್ಯ - ಆರೋಗ್ಯ ಮತ್ತು ಇನ್ನಿತರೆ ವಿಷಯಗಳನ್ನು ಗಮನಿಸಿ ಸಂಬಂಧಿಸಿದವರಿಗೆ ನಿರ್ದೇಶನ ನೀಡಿದ್ದಾರೆ.

ಡಿ. ಸುಕುಂ ರಿಯಾಜ್ ಅವರು ವಿವಿಧ ವಾರ್ಡ್‍ಗಳಲ್ಲಿಯ ನಿವಾಸಿಗಳು ಮತ್ತು ಹೋಟಲ್‍ಗಳವರ ಜೊತೆ ಮಾತನಾಡಿ, ಸ್ವಚ್ಛತೆ, ಆರೋಗ್ಯ ಮತ್ತು ಕಸದ ನಿರ್ವಹಣೆ ಕುರಿತು ಮಾತನಾಡಿ, ಪಾಲಿಕೆಯ ಸಿಬ್ಬಂದಿಗಳ ಜೊತೆಯಲ್ಲಿ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಬಳ್ಳಾರಿ ಮಹಾನಗರ ಪಾಲಿಕೆ ಆರೋಗ್ಯ ಅಧಿಕಾರಿ ಬಸವರಾಜ್ ತಂಬಾಕಿ, ಸೂಪರ್ವೈಸರ್ ಯಲ್ಲಪ್ಪ, ಸುನಿಲ್ ಸೇರಿ ಇನ್ನಿತರರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande