ತುಂಗಭದ್ರ : ಹೆಚ್.ಎಲ್.ಸಿ. ಹಾಗೂ ಎಲ್.ಎಲ್.ಸಿ. ಕಾಲುವೆಗಳಿಗೆ ನೀರು ಬಿಡುಗಡೆ
ಬಳ್ಳಾರಿ, 10 ಜುಲೈ (ಹಿ.ಸ.) : ಆ್ಯಂಕರ್ : ತುಂಗಭದ್ರ ಜಲಾಶಯದ ಬಲದಂಡೆಯ ಮೇಲ್ಮಟ್ಟದ ಹಾಗೂ ಕೆಳಮಟ್ಟದ ಕಾಲುವೆಗಳಿಗೆ ಗುರುವಾರ ನೀರು ಬಿಡಲಾಗಿದೆ. ಗುರುವಾರ ಬೆಳಗ್ಗೆ 9:15 ಕ್ಕೆ ಎಲ್ಎಲ್ ಸಿ ಕಾಲುವೆಗೆ ಹಾಗೂ 10:15 ಕ್ಕೆ ಹೆಚ್.ಎಲ್.ಸಿ ಕಾಲುವೆಗೆ ರೈತ ಸಂಘದ ಪದಾಧಿಕಾರಿಗಳ ಸಮ್ಮುಖದಲ್ಲಿ ತುಂಗಭದ್ರ
ತುಂಗಭದ್ರ : ಹೆಚ್.ಎಲ್.ಸಿ. ಹಾಗೂ ಎಲ್.ಎಲ್.ಸಿ. ಕಾಲುವೆಗಳಿಗೆ ನೀರು ಬಿಡುಗಡೆ

ತುಂಗಭದ್ರ : ಹೆಚ್.ಎಲ್.ಸಿ. ಹಾಗೂ ಎಲ್.ಎಲ್.ಸಿ. ಕಾಲುವೆಗಳಿಗೆ ನೀರು ಬಿಡುಗಡೆ

ತುಂಗಭದ್ರ : ಹೆಚ್.ಎಲ್.ಸಿ. ಹಾಗೂ ಎಲ್.ಎಲ್.ಸಿ. ಕಾಲುವೆಗಳಿಗೆ ನೀರು ಬಿಡುಗಡೆ

ತುಂಗಭದ್ರ : ಹೆಚ್.ಎಲ್.ಸಿ. ಹಾಗೂ ಎಲ್.ಎಲ್.ಸಿ. ಕಾಲುವೆಗಳಿಗೆ ನೀರು ಬಿಡುಗಡೆ

ಬಳ್ಳಾರಿ, 10 ಜುಲೈ (ಹಿ.ಸ.) :

ಆ್ಯಂಕರ್ : ತುಂಗಭದ್ರ ಜಲಾಶಯದ ಬಲದಂಡೆಯ ಮೇಲ್ಮಟ್ಟದ ಹಾಗೂ ಕೆಳಮಟ್ಟದ ಕಾಲುವೆಗಳಿಗೆ ಗುರುವಾರ ನೀರು ಬಿಡಲಾಗಿದೆ.

ಗುರುವಾರ ಬೆಳಗ್ಗೆ 9:15 ಕ್ಕೆ ಎಲ್ಎಲ್ ಸಿ ಕಾಲುವೆಗೆ ಹಾಗೂ 10:15 ಕ್ಕೆ ಹೆಚ್.ಎಲ್.ಸಿ ಕಾಲುವೆಗೆ ರೈತ ಸಂಘದ ಪದಾಧಿಕಾರಿಗಳ ಸಮ್ಮುಖದಲ್ಲಿ ತುಂಗಭದ್ರ ಬೋರ್ಡ್ ನ ಮುಖ್ಯ ಕಾರ್ಯದರ್ಶಿ ಓ.ಆರ್.ಕೆ. ರೆಡ್ಡಿ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ನಾರಾಯಣನಾಯಕ ಹಾಗೂ ಇತರೆ ಇಂಜಿನಿಯರ್ ಗಳು ಜಲಾಶಯಕ್ಕೆ ಪೂಜೆ ಸಲ್ಲಿಸಿ ನೀರು ಬಿಡುಗಡೆ ಮಾಡಿದರು.

ತುಂಗಭದ್ರ ರೈತ ಸಂಘದ ಅಧ್ಯಕ್ಷ ದರೂರು ಪುರುಷೋತ್ತಮಗೌಡ ಅವರು, ನೀರನ್ನು ಬಳಸಿಕೊಂಡು ರೈತರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕೆಂದು ಎಂದು ಮನವಿ ಮಾಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್

 rajesh pande