ಕೊಪ್ಪಳ : ಯೋಧರ ಬೆಂಬಲಕ್ಕಾಗಿ ಪಾರಾಯಣ
ಕೊಪ್ಪಳ, 07 ಮೇ (ಹಿ.ಸ.) : ಆ್ಯಂಕರ್ : ಪಾಕಿಸ್ತಾನದ ಮೆಲೆ ಯುದ್ದ ಪ್ರಾರಂಭವಾಗಿದ್ದು ನಮ್ಮ ವೀರ ಯೋಧರಿಗೆ ಮತ್ತು ಭಾರತಕ್ಕೆ ಯಾವುದೆ ಹಾನಿಯಾಗ ಬಾರದೆಂದು ಮತ್ತು ಶತ್ರು ಸಂಹಾರಕ್ಕಾಗಿ ಕೊಪ್ಪಳದ ದೇಶಭಕ್ತರು ನಾಳೆ ಗುರುವಾರ ದಿ, 8 ರಂದು ಗುರುವಾರ ಸಾಯಂಕಾಲ 6-00 ರಿಂದ 7-00ಗಂಟೆಯ ವರೆಗೆ ಸಾಮೂಹಿಕವಾಗಿ
ಕೊಪ್ಪಳ : ಯೋಧರ ಬೆಂಬಲಕ್ಕಾಗಿ ಪಾರಾಯಣ


ಕೊಪ್ಪಳ, 07 ಮೇ (ಹಿ.ಸ.) :

ಆ್ಯಂಕರ್ : ಪಾಕಿಸ್ತಾನದ ಮೆಲೆ ಯುದ್ದ ಪ್ರಾರಂಭವಾಗಿದ್ದು ನಮ್ಮ ವೀರ ಯೋಧರಿಗೆ ಮತ್ತು ಭಾರತಕ್ಕೆ ಯಾವುದೆ ಹಾನಿಯಾಗ ಬಾರದೆಂದು ಮತ್ತು ಶತ್ರು ಸಂಹಾರಕ್ಕಾಗಿ ಕೊಪ್ಪಳದ ದೇಶಭಕ್ತರು ನಾಳೆ ಗುರುವಾರ ದಿ, 8 ರಂದು ಗುರುವಾರ ಸಾಯಂಕಾಲ 6-00 ರಿಂದ 7-00ಗಂಟೆಯ ವರೆಗೆ ಸಾಮೂಹಿಕವಾಗಿ

ಶ್ರೀ ಮೃತ್ಯುಂಜಯ ಜಪ ಹಾಗೂ ಶ್ರೀ ಹನುಮಾನ ಚಾಲಿಸ ಜಪ ಪಠಣ ಕಾರ್ಯಕ್ರಮ ಆಯೋಜಿಸಿದ್ದಾರೆ.

ಶ್ರೀಮದ್ಯೋಗೀಶ್ವರ ಯಾಜ್ಞವಲ್ಕ್ಯ ಪ್ರತಿಷ್ಠಾನ ದಿಂದ ಶ್ರೀ ವಿಠ್ಠಲಕೃಷ್ಣ ದೇವಸ್ಥಾನ ದಲ್ಲಿ ಈ ಕಾರ್ಯಕ್ರಮ ಜರುಗಲಿದ್ದು , ಪರಾಯಣದಲ್ಲಿ ಭಕ್ತರು ಕಾರ್ಯಕ್ರಮ ಕ್ಕೆ 10 ನಿಮಿಷ ಮೊದಲು ಬಂದು ಜಪದಲ್ಲಿ ಪಾಲ್ಗೊಂಡು ಅಳಿಲು ಸೇವಯಲ್ಲಿ ಭಾಗವಹಿಸಬೇಕಾಗಿ ವಿನಂತಿಸಿದ್ದಾರೆ.

ಆಸಕ್ತ ಭಕ್ತರು ಹತ್ತು ನಿಮಿಷ ಮೊದಲು ಬಂದು ಸೂಚನೆ ಆಲಿಸ ಬೇಕು , ಜಪ, ಎರಡು ನಿಮಿಷ. ಮಾತುಕತೆ, ಮಂಗಳಾರತಿ ಯೊಂದಿಗೆ ಕಾರ್ಯಕ್ರಮ ಮೂಕ್ತಾಯವಾಗಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande