ಯೋಗ ಸಾಧಕ ಶಿವಾನಂದ ನಿಧನ : ಪ್ರಧಾನಿ ಮೋದಿ ಸಂತಾಪ
ನವದೆಹಲಿ, 04 ಮೇ (ಹಿ.ಸ.) : ಆ್ಯಂಕರ್ : ಪ್ರಸಿದ್ಧ ಯೋಗ ಸಾಧಕ ಪದ್ಮಶ್ರೀ ಪುರಸ್ಕೃತ ಶಿವಾನಂದ ಬಾಬಾಜಿ ಅವರು ನಿಧನರಾಗಿದ್ದಾರೆ. ಯೋಗ ಹಾಗೂ ಧ್ಯಾನ ಕ್ಷೇತ್ರಕ್ಕೆ ನೀಡಿದ ಅಮೂಲ್ಯ ಕೊಡುಗೆಗೆ ಶಿವಾನಂದ ಬಾಬಾ, ಪದ್ಮಶ್ರೀ ಪುರಸ್ಕೃತರಾಗಿದ್ದರು. ಬಾಬಾಜಿಯ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿ
Condolences


ನವದೆಹಲಿ, 04 ಮೇ (ಹಿ.ಸ.) :

ಆ್ಯಂಕರ್ : ಪ್ರಸಿದ್ಧ ಯೋಗ ಸಾಧಕ ಪದ್ಮಶ್ರೀ ಪುರಸ್ಕೃತ ಶಿವಾನಂದ ಬಾಬಾಜಿ ಅವರು ನಿಧನರಾಗಿದ್ದಾರೆ. ಯೋಗ ಹಾಗೂ ಧ್ಯಾನ ಕ್ಷೇತ್ರಕ್ಕೆ ನೀಡಿದ ಅಮೂಲ್ಯ ಕೊಡುಗೆಗೆ ಶಿವಾನಂದ ಬಾಬಾ, ಪದ್ಮಶ್ರೀ ಪುರಸ್ಕೃತರಾಗಿದ್ದರು.

ಬಾಬಾಜಿಯ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದು, “ಅವರ ಜೀವನ ದೇಶದ ಪ್ರತಿಯೊಂದು ಪೀಳಿಗೆಗೆ ಸ್ಫೂರ್ತಿಯಾಗಿದೆ. ಅವರ ಶಿವಲೋಕ ನಿರ್ಗಮನ ಕಾಶಿ ನಿವಾಸಿಗಳು ಹಾಗೂ ಲಕ್ಷಾಂತರ ಅಭಿಮಾನಿಗಳಿಗೆ ತುಂಬಲಾಗದ ನಷ್ಟವಾಗಿದೆ,” ಎಂದು ಹೇಳಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande