ಐಪಿಎಲ್ ನಲ್ಲಿ ಭಾಗವಹಿಸಲು ವೆಸ್ಟ್ ಇಂಡೀಸ್ ಆಟಗಾರರಿಗೆ ಅನುಮತಿ
ನವದೆಹಲಿ, 16 ಮೇ (ಹಿ.ಸ.) : ಆ್ಯಂಕರ್ : ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಐಪಿಎಲ್ 2025 ನಲ್ಲಿರುವ ಆಟಗಾರರಿಗೆ ಟೂರ್ನಿಯ ಪೂರ್ಣಾವಧಿಯಲ್ಲೂ ಭಾಗವಹಿಸಲು ಅನುಮತಿ ನೀಡಿದೆ. ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿಗಳಿದ್ದರು, ಪ್ರಮುಖ ಆಟಗಾರರು ಐಪಿಎಲ್ ಆಟ ಮುಂದುವರಿಸಬಹುದು. ಈ ನಿರ್ಧಾರದ
Ipl


ನವದೆಹಲಿ, 16 ಮೇ (ಹಿ.ಸ.) :

ಆ್ಯಂಕರ್ : ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಐಪಿಎಲ್ 2025 ನಲ್ಲಿರುವ ಆಟಗಾರರಿಗೆ ಟೂರ್ನಿಯ ಪೂರ್ಣಾವಧಿಯಲ್ಲೂ ಭಾಗವಹಿಸಲು ಅನುಮತಿ ನೀಡಿದೆ. ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿಗಳಿದ್ದರು, ಪ್ರಮುಖ ಆಟಗಾರರು ಐಪಿಎಲ್ ಆಟ ಮುಂದುವರಿಸಬಹುದು.

ಈ ನಿರ್ಧಾರದಿಂದ ಗುಜರಾತ್ ಟೈಟಾನ್ಸ್ (ಜಿಟಿ) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡಗಳಿಗೆ ಶಕ್ತಿ ಬಂದಂತಾಗಿದೆ. ಅವರ ಪ್ರಮುಖ ಆಟಗಾರರಾದ ಶೆರ್ಫೇನ್ ರುದರ್ಫೋರ್ಡ್ ಮತ್ತು ರೊಮಾರಿಯೊ ಶೆಫರ್ಡ್ ಅವರು ಐಪಿಎಲ್‌ನಲ್ಲೇ ಮುಂದುವರಿಯಲಿದ್ದಾರೆ. ಶಮರ್ ಜೋಸೆಫ್ ಮಾತ್ರ ವೈಯಕ್ತಿಕ ಕಾರಣಗಳಿಂದ ಸರಣಿಯಿಂದ ಹಿಂದೆ ಸರಿದಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande