ಪ್ರಾರಂಭದಲ್ಲಿ ಷೇರು ಮಾರುಕಟ್ಟೆ ಕುಸಿತ
ಮುಂಬಯಿ, 16 ಮೇ (ಹಿ.ಸ.) : ಆ್ಯಂಕರ್ : ದೇಶೀಯ ಷೇರು ಮಾರುಕಟ್ಟೆಯಲ್ಲಿ ಇಂದು ಬೆಳಿಗ್ಗೆ ಮಾರಾಟದ ಒತ್ತಡ ಹೆಚ್ಚಾಗಿ, ಸೆನ್ಸೆಕ್ಸ್ 254.50 ಅಂಕಗಳಿಗೆ ಕುಸಿದು 82,276.24 ಮಟ್ಟದಲ್ಲಿ ವಹಿವಾಟು ನಡೆಸಿತು. ನಿಫ್ಟಿಯೂ 63.80 ಅಂಕ ಕುಸಿದು 24,998.30 ಅಂಕಗಳಿಗೆ ತಲುಪಿದೆ. ಬಿಇಎಲ್, ಐಷರ್ ಮೋಟಾರ್ಸ್, ಅದ
Stock market


ಮುಂಬಯಿ, 16 ಮೇ (ಹಿ.ಸ.) :

ಆ್ಯಂಕರ್ : ದೇಶೀಯ ಷೇರು ಮಾರುಕಟ್ಟೆಯಲ್ಲಿ ಇಂದು ಬೆಳಿಗ್ಗೆ ಮಾರಾಟದ ಒತ್ತಡ ಹೆಚ್ಚಾಗಿ, ಸೆನ್ಸೆಕ್ಸ್ 254.50 ಅಂಕಗಳಿಗೆ ಕುಸಿದು 82,276.24 ಮಟ್ಟದಲ್ಲಿ ವಹಿವಾಟು ನಡೆಸಿತು. ನಿಫ್ಟಿಯೂ 63.80 ಅಂಕ ಕುಸಿದು 24,998.30 ಅಂಕಗಳಿಗೆ ತಲುಪಿದೆ.

ಬಿಇಎಲ್, ಐಷರ್ ಮೋಟಾರ್ಸ್, ಅದಾನಿ ಎಂಟರ್‌ಪ್ರೈಸಸ್ ಷೇರುಗಳು ಲಾಭ ಗಳಿಸಿದರೆ, ಭಾರ್ತಿ ಏರ್‌ಟೆಲ್, ಎಸ್‌ಬಿಐ, ಇನ್ಫೋಸಿಸ್ ಷೇರುಗಳು ನಷ್ಟ ಕಂಡವು.

ಒಟ್ಟು 2,410 ಷೇರುಗಳಲ್ಲಿ 1,848 ಲಾಭದಲ್ಲಿ ಹಾಗೂ 562 ನಷ್ಟದಲ್ಲಿ ವಹಿವಾಟು ನಡೆಸಿವೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande