ಬಳ್ಳಾರಿ ಯುವಕ ಕಾಣೆ
ಬಳ್ಳಾರಿ, 14 ಮೇ (ಹಿ.ಸ.) : ಆ್ಯಂಕರ್ : ನಗರದ ಸಿ.ಎಂ.ಸಿ ಕಾಲೋನಿಯ ತೌಸಿಫ್ ಅಹಮದ್(19) ಮೇ 07 ರಂದು ಕಾಣೆಯಾಗಿದ್ದು, ಈ ಕುರಿತು ಕೌಲ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಸಬ್ ಇನ್ಸ್‍ಪೆಕ್ಟರ್ ಅವರು ತಿಳಿಸಿದ್ದಾರೆ. ಚಹರೆ ಗುರುತು: ಅಂದಾಜು 5.10 ಅಡಿ ಎತ್ತರ, ದುಂಡು ಮುಖ, ಗೋದ
ಬಳ್ಳಾರಿ : ಯುವಕ ಕಾಣೆ


ಬಳ್ಳಾರಿ, 14 ಮೇ (ಹಿ.ಸ.) :

ಆ್ಯಂಕರ್ : ನಗರದ ಸಿ.ಎಂ.ಸಿ ಕಾಲೋನಿಯ ತೌಸಿಫ್ ಅಹಮದ್(19) ಮೇ 07 ರಂದು ಕಾಣೆಯಾಗಿದ್ದು, ಈ ಕುರಿತು ಕೌಲ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಸಬ್ ಇನ್ಸ್‍ಪೆಕ್ಟರ್ ಅವರು ತಿಳಿಸಿದ್ದಾರೆ.

ಚಹರೆ ಗುರುತು:

ಅಂದಾಜು 5.10 ಅಡಿ ಎತ್ತರ, ದುಂಡು ಮುಖ, ಗೋದಿ ಮೈಬಣ್ಣ, ತೆಳುವಾದ ಮೈಕಟ್ಟು, ಕನ್ನಡಕ ಧರಿಸುತ್ತಾನೆ. ಕಾಣೆಯಾದ ಸಂದರ್ಭದಲ್ಲಿ ಗ್ರೀನ್ ಲೈಟ್ ಕ್ರಿಮ್ ಕಲರ್ ಮಿಕ್ಸಿಂಗ್ ಕಾಲರ್ ನೆಕ್ ಟೀ ಅಪ್ ಸ್ಲೀವ್ಸ್ ಟಿಶರ್ಟ್ ಹಾಗೂ ಕ್ರೀಮ್ ಕಲರ್ ನೈಟ್‍ಪ್ಯಾಂಟ್ ಧರಿಸಿರುತ್ತಾನೆ. ಬ್ಲೂ ಕಲರ್ ಚಪ್ಪಲಿ ಮತ್ತು ಬ್ಲೂ ಕಲರ್ ಬ್ಯಾಗ್ ಕೂಡ ಇರುತ್ತದೆ.

ಯುವಕನ ಬಗ್ಗೆ ಸುಳಿವು ಸಿಕ್ಕಲ್ಲಿ ಬಳ್ಳಾರಿ ಕೌಲ್ ಬಜಾರ್ ಪೊಲೀಸ್ ಠಾಣೆಯ ದೂ.08392-240731,244145, ಪಿ.ಐ ಮೊ.9480803047, ಪಿಎಸ್‍ಐ 94808203084 ಅಥವಾ ಬಳ್ಳಾರಿ ಕಂಟ್ರೋಲ್ ರೂಂ ದೂ.08392-258100 ಗೆ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande