ಕಲಬುರ್ಗಿ, 19 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಕಲಬುರಗಿ ನಗರದ ಹೊರವಲಯದಲ್ಲಿರುವ ಏಷಿಯನ್ ವಡ್೯ ನಲ್ಲಿ ಏಕಾಏಕಿ ಬೆಂಕಿ ಅವಘಡ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೋ ಅನಾಹುತ ಸಂಭವಿಸಿಲ್ಲ.
ಕಲಬುರಗಿ ಹೊರವಲಯದ ಹುಮನಾಬಾದ್ ರಿಂಗ್ ರಸ್ತೆಯಲ್ಲಿರುವ ಪನ್ ವಲ್ಡ್ ಬೆಂಕಿ ಕಾಣಿಸಿಕೊಂಡಿದೆ, ವಿದ್ಯುತ್ ಶಾರ್ಟ್ ಪ್ರದರ್ಶನದಿಂದ ಬೆಂಕಿ ತಗುಲಿತು ಸಾಧ್ಯ ಎಂದು ಶಂಕಿಸಲಾಗಿದೆ. ಪ್ರತಿ ನಿತ್ಯ ನೂರಾರು ಜನ ಮಕ್ಕಳು ಪನ್ ವಲ್ಡರ್ ಆಗಮಿಸುತ್ತಾರೆ. ಬೆಳಗಿನ ಜಾವ ಬೆಂಕಿ ಅವಗಡ ನಡೆದ ಬಾರಿ ಅನಾಹುತ ತಪ್ಪಿ ನೆಟ್ಟಗೆ. ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ.
ಇನ್ನು ಪನ್ ವಲ್ಡರ್ ನಲ್ಲಿ ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿಲ್ಲ ಎನ್ನೋ ಆರೋಪ ಕೇಳಿ ಬಂದಿದ್ದು, ಗ್ರಾಮೀಣ ಪೊಲೀಸ್ ಠಾಣಾ ದಲ್ಲಿ ನಡೆದ ಘಟನೆ.
ಹಿಂದೂಸ್ತಾನ್ ಸಮಾಚಾರ್ / Samarth biral