ಕಂಪ್ಲಿ, 14 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಕಂಪ್ಲಿ ಎಸ್.ಜಿ.ವಿ.ಎಸ್.ಎಸ್.ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜ್ ವಿದ್ಯಾರ್ಥಿನಿ ಕೆ.ಎಂ. ಕಾಂಚನಾ ಅವರು ದ್ವಿತೀಯ ಪಿಯುಸಿ ಶೇ. 91 ರಷ್ಟು ಅಂಕ ಪಡೆದ ಕಾರಣ ಕಂಪ್ಲಿ ತಾಲೂಕು ವಿಡಿಯೋಗ್ರಾಫರ್ ಸಂಘ ಸೋಮವಾರ ಅಭಿನಂದಿಸಿದೆ.
ವಿದ್ಯಾರ್ಥಿನಿ ಕೆ.ಎಂ. ಕಾಂಚನಾ ಅವರು ಹಿರಿಯ ಛಾಯಾಗ್ರಾಹಕ ಕೆ.ಎಂ. ಪ್ರಕಾಶ ಅವರ ಪುತ್ರಿ. ವಿದ್ಯಾರ್ಥಿನಿ ಕಾಂಚನಾಳ ಪಾಲಕರು, ಕೆ. ಎಂ. ಪ್ರಕಾಶ್ - ಕೆ.ಎಂ. ಕಿನ್ನೂರೇಶ್ವರಿ, ಕೆ.ಎಂ. ಕೇದಾರನಾಥ ಸ್ವಾಮಿ, ಬಿ.ಎಂ. ಚಂದ್ರಮೌಳಿಸ್ವಾಮಿ, ಕಂಬಳದಿನ್ನಿ ಶರಣಯ್ಯಶಾಸ್ತ್ರಿ, ಎಂ.ಎಸ್. ಮಹೇಶ ಸ್ವಾಮಿ, ಪತ್ರಕರ್ತ ಎಂ.ಎಸ್. ವಿರೂಪಾಕ್ಷಯ್ಯ ಸ್ವಾಮಿ, ಕೆ.ಎಂ. ರೇಣುಕಾರಾಧ್ಯಸ್ವಾಮಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್