ನವದೆಹಲಿ, 30 ಮಾರ್ಚ್ (ಹಿ.ಸ.) :
ಆ್ಯಂಕರ್ : ದೇಶೀಯ ಚಿನಿವಾರ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಸ್ಥಿರವಾಗಿ ಏರಿಕೆಯಾಗುತ್ತಿದೆ. ಕಳೆದ ವಾರದಲ್ಲಿ 10 ಗ್ರಾಂ ಚಿನ್ನದ ಬೆಲೆ ₹1,370 ಹೆಚ್ಚಾಗಿ, 24 ಕ್ಯಾರೆಟ್ ಚಿನ್ನ ₹91,350 ದಾಟಿದೆ.
ಮುಖ್ಯ ನಗರಗಳಲ್ಲಿ ಚಿನ್ನದ ಬೆಲೆ:
ದೆಹಲಿ: 24 ಕ್ಯಾರೆಟ್ – ₹91,350, 22 ಕ್ಯಾರೆಟ್ – ₹83,750
ಮುಂಬೈ: 24 ಕ್ಯಾರೆಟ್ – ₹91,200, 22 ಕ್ಯಾರೆಟ್ – ₹83,600
ಅಹಮದಾಬಾದ್: 24 ಕ್ಯಾರೆಟ್ – ₹91,250, 22 ಕ್ಯಾರೆಟ್ – ₹83,650
ಚೆನ್ನೈ, ಕೋಲ್ಕತ್ತಾ: 24 ಕ್ಯಾರೆಟ್ – ₹91,200, 22 ಕ್ಯಾರೆಟ್ – ₹83,600
ಬೆಂಗಳೂರು, ಹೈದರಾಬಾದ್, ಭುವನೇಶ್ವರ: 24 ಕ್ಯಾರೆಟ್ – ₹91,200, 22 ಕ್ಯಾರೆಟ್ – ₹83,600
ಇದರ ಜೊತೆಗೆ, ಬೆಳ್ಳಿಯ ದರವೂ ಪ್ರತಿ ಕೆಜಿಗೆ ₹3,000 ಏರಿಕೆಯಾಗಿದ್ದು, ದೆಹಲಿಯಲ್ಲಿ ₹1,3,900 ದಾಟಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa