ಭರದಿಂದ ಸಾಗಿದ ಡೆವಿಲ್ ಚಿತ್ರದ ಚಿತ್ರೀಕರಣ
ಮೈಸೂರು, 15 ಮಾರ್ಚ್ (ಹಿ.ಸ.) : ಆ್ಯಂಕರ್ : ನಟ ದರ್ಶನ ಅಭಿನಯದ ಡೆವಿಲ್’ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ. ಮೈಸೂರಿನಲ್ಲಿ ಮಾರ್ಚ್ 12ರಿಂದ ಚಿತ್ರೀಕರಣ ಆರಂಭ ಆಗಿದೆ. ಇಂದು ಮೈಸೂರಿನಲ್ಲಿ ಚಿತ್ರಕ್ಕೆ ಕೊನೆಯ ದಿನದ ಚಿತ್ರಿಕರಣ. ಇದಾದ ಬಳಿಕ ಚಿತ್ರತಂಡ ಬೇರೆ ರಾಜ್ಯಗಳಲ್ಲಿ ಚಿತ್ರೀಕರಣ ಮಾಡಲಿದೆ ಎನ
Devil


ಮೈಸೂರು, 15 ಮಾರ್ಚ್ (ಹಿ.ಸ.) :

ಆ್ಯಂಕರ್ : ನಟ ದರ್ಶನ ಅಭಿನಯದ ಡೆವಿಲ್’ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ. ಮೈಸೂರಿನಲ್ಲಿ ಮಾರ್ಚ್ 12ರಿಂದ ಚಿತ್ರೀಕರಣ ಆರಂಭ ಆಗಿದೆ. ಇಂದು ಮೈಸೂರಿನಲ್ಲಿ ಚಿತ್ರಕ್ಕೆ ಕೊನೆಯ ದಿನದ ಚಿತ್ರಿಕರಣ.

ಇದಾದ ಬಳಿಕ ಚಿತ್ರತಂಡ ಬೇರೆ ರಾಜ್ಯಗಳಲ್ಲಿ ಚಿತ್ರೀಕರಣ ಮಾಡಲಿದೆ ಎನ್ನಲಾಗಿದೆ. ದರ್ಶನ್ ಅವರಿಗೆ ತೀವ್ರವಾಗಿ ಬೆನ್ನು ನೋವು ಕಾಡುತ್ತಿದೆ. ಈ ಕಾರಣದಿಂದ ಕೇವಲ ಮಾತಿನ ದೃಶ್ಯದ ಚಿತ್ರೀಕರಣವನ್ನು ಮಾಡಲಾಗುತ್ತಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande