
ವಿಜಯಪುರ, 26 ಡಿಸೆಂಬರ್ (ಹಿ.ಸ.) :
ಆ್ಯಂಕರ್ : 110/11ಕೆವಿ ಮಾರ್ಗಗಳಲ್ಲಿ ಬರುವ ಜುಮನಾಳ, ವಿಜಯಪುರ ಸಿಟಿ, ಕೆ.ಐ.ಎ.ಡಿ.ಬಿ ವಿಜಯಪುರ ಹಾಗೂ ಭೂತನಾಳ ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ ಮೂರನೇ ತ್ರೆöÊಮಾಸಿಕ ನಿರ್ವಹಣಾ ಕಾರ್ಯ ಕೈಗೆತ್ತಿಕೊಳ್ಳಲಾಗುತ್ತಿದ್ದು, ಈ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಹೋಗುವ 33 ಕೆವಿ ತಿಡಗುಂದಿ, ಅರಕೇರಿ ಎಲ್‌ಐಎಸ್ ಹಾಗೂ 110ಕೆವಿ ಕೆ.ಐ.ಎ.ಡಿ.ಬಿ ವಿಜಯಪುರದಿಂದ ಹೊರಹೋಗುª 33ಕೆವ್ಹಿ ಹೊನ್ನುಟಗಿ ಹಾಗೂ ನಾಗಠಾಣ ಸೇರಿದಂತೆ 11 ಕೆವ್ಹಿ ವಿದ್ಯುತ್ ಮಾರ್ಗಗಳಿಗೆ ನಾಳೆ 27ರ ಬೆಳಿಗ್ಗೆ 9 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಹೆಸ್ಕಾಂನ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / jyothi deshpande