ಬಳ್ಳಾರಿ ಜೆಡಿಎಸ್ ಕಚೇರಿಯಲ್ಲಿ ಕನಕದಾಸ ಜಯಂತಿ
ಬಳ್ಳಾರಿ, 08 ನವೆಂಬರ್ (ಹಿ.ಸ.) : ಆ್ಯಂಕರ್ : ಬಳ್ಳಾರಿ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಕನಕದಾಸರ ಜಯಂತಿಯನ್ನು ಶನಿವಾರ ವಿಜೃಂಭಣೆಯಿಂದ ಆಚರಿಸಲಾಯಿತು. ಬಳ್ಳಾರಿ ನಗರ ಅಧ್ಯಕ್ಷರಾದ ಹೋನ್ನುರುಸ್ವಾಮಿ (ವಂಡ್ರಿ), ಹಾಜಿಬಾಯ್, ಕಿರಣ್ ಕುಮಾರ್, ಪ್ರಭಾಕರ್ ರೆಡ್ಡಿ, ಜಾವೀದ್, ಬಸವ, ಹೊನ್ನೂರು ವಲಿ,
ಬಳ್ಳಾರಿ : ಜೆಡಿಎಸ್ ಕಚೇರಿಯಲ್ಲಿ ಕನಕದಾಸರ ಜಯಂತಿ


ಬಳ್ಳಾರಿ : ಜೆಡಿಎಸ್ ಕಚೇರಿಯಲ್ಲಿ ಕನಕದಾಸರ ಜಯಂತಿ


ಬಳ್ಳಾರಿ, 08 ನವೆಂಬರ್ (ಹಿ.ಸ.) :

ಆ್ಯಂಕರ್ : ಬಳ್ಳಾರಿ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಕನಕದಾಸರ ಜಯಂತಿಯನ್ನು ಶನಿವಾರ ವಿಜೃಂಭಣೆಯಿಂದ ಆಚರಿಸಲಾಯಿತು.

ಬಳ್ಳಾರಿ ನಗರ ಅಧ್ಯಕ್ಷರಾದ ಹೋನ್ನುರುಸ್ವಾಮಿ (ವಂಡ್ರಿ), ಹಾಜಿಬಾಯ್, ಕಿರಣ್ ಕುಮಾರ್, ಪ್ರಭಾಕರ್ ರೆಡ್ಡಿ, ಜಾವೀದ್, ಬಸವ, ಹೊನ್ನೂರು ವಲಿ, ವಿಜಯ್ ಕುಮಾರ್, ಜಮೀಲಾ ಬೇಗಂ, ಭವಾನಿ, ಶಬಾನಾ, ಹಾಗೂ ಮತ್ತಿತರು ಭಾಗವಹಿಸಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande