ನಾಳೆ ವಿಜಯಪುರ ಜಿಲ್ಲೆಗೆ ಆರ್. ಅಶೋಕ ಆಗಮನ
ವಿಜಯಪುರ, 03 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಉತ್ತರ ಕರ್ನಾಟಕದ ನೆರೆ ಪೀಡಿತ ಪ್ರದೇಶಗಳಿಗೆ ಪ್ರತಿಪಕ್ಷ ನಾಯಕ ಆರ್ ‌. ಅಶೋಕ್ ‌ ನೇತೃತ್ವದ ಬಿಜೆಪಿ ಹಿರಿಯ ನಾಯಕರ ತಂಡ ನಾಳೆ ವಿಜಯಪುರ ಪ್ರವಾಸ ನಡೆಸಲಿದೆ. ವಿಜಯಪುರ ಜಿಲ್ಲೆಯಲ್ಲಿ ತಂಡ ಪ್ರವಾಸ ನಡೆಸಲಿದ್ದು, ನಾಳೆ ಶನಿವಾರ ಬೆಳಗ್ಗೆ 10 ಗಂಟೆಗೆ ಇಂಡ
ಅಶೋಕ


ವಿಜಯಪುರ, 03 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಉತ್ತರ ಕರ್ನಾಟಕದ ನೆರೆ ಪೀಡಿತ ಪ್ರದೇಶಗಳಿಗೆ ಪ್ರತಿಪಕ್ಷ ನಾಯಕ ಆರ್ ‌. ಅಶೋಕ್ ‌ ನೇತೃತ್ವದ ಬಿಜೆಪಿ ಹಿರಿಯ ನಾಯಕರ ತಂಡ ನಾಳೆ ವಿಜಯಪುರ ಪ್ರವಾಸ ನಡೆಸಲಿದೆ.

ವಿಜಯಪುರ ಜಿಲ್ಲೆಯಲ್ಲಿ ತಂಡ ಪ್ರವಾಸ ನಡೆಸಲಿದ್ದು, ನಾಳೆ ಶನಿವಾರ ಬೆಳಗ್ಗೆ 10 ಗಂಟೆಗೆ ಇಂಡಿ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಅಂಜುಟಗಿ , ಖೇಡಗಿ , ರೋಡಗಿ , ಮಿರಗಿ ಹಾಗೂ ಸಿಂಧಗಿ ತಾಲೂಕಿನ ದೇವಣಗಾಂವ , ಕಡೇವಾಡ , ಕುಮಸಗಿ ಸುತ್ತಲಿನ ಪ್ರದೇಶಗಳಿಗೆ ತಂಡ ಭೇಟಿ ನೀಡಲಿದೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande