ಮುಂಬೈ,9 ಜನವರಿ (ಹಿ.ಸ.) :
ಆ್ಯಂಕರ್ :
ಮುಂಬೈ ಷೇರು ಮಾರುಕಟ್ಟೆಯಲ್ಲಿಂದು ಆರಂಭಿಕ ವಹಿವಾಟಿನಲ್ಲಿ ಷೇರು ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ೨೮೪ ಅಂಕ ಇಳಿಕೆಯೊಂದಿಗೆ ೭೭ ಸಾವಿರದ ೮೬೪ ವಹಿವಾಟು ನಡೆಸಿದೆ. ಅಂತೆಯೇ ನಿಫ್ಟಿ ಕೂಡ ೮೮ ಅಂಕ ಇಳಿಕೆಯ ನಂತರ ೨೩ ಸಾವಿರದ ೬೦೨ ರಲ್ಲಿ ವಹಿವಾಟು ನಡೆಸಿತ್ತು.
ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ ೧ ಪೈಸೆ ಇಳಿಕೆಯೊಂದಿಗೆ ೮೫ ರೂಪಾಯಿ ೯೩ ಪೈಸೆಯಷ್ಟಿದೆ.
---------------
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್ ಪಿ .ವಿ