ಸ್ಕ್ವಾಷ್ ಪಂದ್ಯಾವಳಿ; ಪ್ರಶಸ್ತಿ ಮುಡಿಗೇರಿಸಿಕೊಂಡ ಭಾರತದ ಅನಾಹತ್ ಸಿಂಗ್
೧೭ ವರ್ಷದೊಳಗಿನವರ ಬ್ರಿಟಿಷ್ ಕಿರಿಯರ ಓಪನ್ ಸ್ಕ್ವಾಷ್ ಪಂದ್ಯಾವಳಿ; ಪ್ರಶಸ್ತಿ ಮುಡಿಗೇರಿಸಿಕೊಂಡ ಭಾರತದ ಅನಾಹತ್ ಸಿಂಗ್
ಸ್ಕ್ವಾಷ್ ಪಂದ್ಯಾವಳಿ; ಪ್ರಶಸ್ತಿ ಮುಡಿಗೇರಿಸಿಕೊಂಡ ಭಾರತದ ಅನಾಹತ್ ಸಿಂಗ್


ಬರ್ನಿಂಗ್‌ಹ್ಯಾಮ್‌, 7 ಜನವರಿ (ಹಿ.ಸ.) :

ಆ್ಯಂಕರ್ :ಇಂಗ್ಲೆಂಡ್‌ನ ಬರ್ನಿಂಗ್‌ಹ್ಯಾಮ್‌ನಲ್ಲಿ ನಡೆದ ಬ್ರಿಟಿಷ್ ಕಿರಿಯರ ಓಪನ್ ಸ್ಕ್ವಾಷ್ ಪಂದ್ಯಾವಳಿಯಲ್ಲಿ ಭಾರತದ ಯುವ ಸ್ಕ್ವಾಷ್ ಆಟಗಾರ್ತಿ ಅನಾಹತ್ ಸಿಂಗ್ ೧೭ ವರ್ಷದೊಳಗಿನವರ ಹೆಣ್ಣು ಮಕ್ಕಳ ಸಿಂಗಲ್ಸ್ ವಿಭಾಗದ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

ಬರ್ನಿಂಗ್‌ಹ್ಯಾಮ್‌ನಲ್ಲಿ ನಡೆದ ಅಂತಿಮ ಸುತ್ತಿನಲ್ಲಿ ಅವರು, ಈಜಿಪ್ಟ್‌ನ ಮಲ್ಲಿಕಾ ಎಲ್ ಕರಕ್ಸಿ ಅವರನ್ನು ೩-೨ ಸೆಟ್‌ಗಳ ಅಂತರದಲ್ಲಿ ಮಣಿಸಿದರು.

ಇದು ಬ್ರಿಟಿಷ್ ಕಿರಿಯರ ಓಪನ್‌ನಲ್ಲಿ ಅನಾಹತ್ ಅವರು ಜಯಸಿದ ಮೂರನೇ ಪ್ರಶಸ್ತಿಯಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್ ಪಿ .ವಿ


 rajesh pande