ಕಾರವಾರ : ನಾಳೆ ಸಚಿವ ಮಂಕಾಳ ವೈದ್ಯ ಜನತಾ ದರ್ಶನ
ಕಾರವಾರ, 23 ಜನವರಿ (ಹಿ.ಸ.) : ಆ್ಯಂಕರ್ : ಸಾರ್ವಜನಿಕರ ಕುಂದು, ಕೊರತೆಗಳನ್ನು ಆಲಿಸುವ ನಿಟ್ಟಿನಲ್ಲಿ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ನಾಳೆ ದಿನಾಂಕ : 24/01/2025 ಶುಕ್ರವಾರದಂದು ಮಧ್ಯಾಹ್ನ :03:00 ಗಂಟೆಗೆ ಹೊನ್ನಾವರದಲ್ಲಿರುವ ಕಾರ್ಯಾಲಯದಲ್ಲಿ ಸಾರ್ವಜನಿಕ ಜನತಾ ದರ್ಶನವ
Janata darshan


ಕಾರವಾರ, 23 ಜನವರಿ (ಹಿ.ಸ.) :

ಆ್ಯಂಕರ್ : ಸಾರ್ವಜನಿಕರ ಕುಂದು, ಕೊರತೆಗಳನ್ನು ಆಲಿಸುವ ನಿಟ್ಟಿನಲ್ಲಿ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ನಾಳೆ ದಿನಾಂಕ : 24/01/2025 ಶುಕ್ರವಾರದಂದು

ಮಧ್ಯಾಹ್ನ :03:00 ಗಂಟೆಗೆ ಹೊನ್ನಾವರದಲ್ಲಿರುವ ಕಾರ್ಯಾಲಯದಲ್ಲಿ ಸಾರ್ವಜನಿಕ ಜನತಾ ದರ್ಶನವನ್ನು ಹಮ್ಮಿಕೊಂಡಿದ್ದು. ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಹಾಗೂ ಸಮಸ್ಯೆಗಳನ್ನು ತಮ್ಮ ಗಮನಕ್ಕೆ ತಂದು ಪರಿಹಾರ ಕಂಡುಕೊಳ್ಳುವಂತೆ ಮನವಿ ಮಾಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande