ಷೇರು ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ೨೪೩ ಅಂಕ ಏರಿಕೆ
ಮುಂಬೈ, 2 ಜನವರಿ (ಹಿ.ಸ.) : ಆ್ಯಂಕರ್ : ಮುಂಬೈ ಷೇರು ಮಾರುಕಟ್ಟೆಯಲ್ಲಿಂದು ಆರಂಭಿಕ ವಹಿವಾಟಿನಲ್ಲಿ ಷೇರು ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ೨೪೩ ಅಂಕ ಏರಿಕೆಯೊಂದಿಗೆ ೭೮ ಸಾವಿರದ ೭೫೦ ವಹಿವಾಟು ನಡೆಸಿದೆ. ಅಂತೆಯೇ ನಿಫ್ಟಿ ಕೂಡ ೬೯ ಅಂಕ ಇಳಿಕೆಯ ನಂತರ ೨೩ ಸಾವಿರದ ೮೧೨ ರಲ್ಲಿ ವಹಿವಾಟು ನಡೆಸಿತ್ತು. ವಿ
Stock sentiment index Sensex rose 243 points


ಮುಂಬೈ, 2 ಜನವರಿ (ಹಿ.ಸ.) :

ಆ್ಯಂಕರ್ : ಮುಂಬೈ ಷೇರು ಮಾರುಕಟ್ಟೆಯಲ್ಲಿಂದು ಆರಂಭಿಕ ವಹಿವಾಟಿನಲ್ಲಿ ಷೇರು ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ೨೪೩ ಅಂಕ ಏರಿಕೆಯೊಂದಿಗೆ ೭೮ ಸಾವಿರದ ೭೫೦ ವಹಿವಾಟು ನಡೆಸಿದೆ. ಅಂತೆಯೇ ನಿಫ್ಟಿ ಕೂಡ ೬೯ ಅಂಕ ಇಳಿಕೆಯ ನಂತರ ೨೩ ಸಾವಿರದ ೮೧೨ ರಲ್ಲಿ ವಹಿವಾಟು ನಡೆಸಿತ್ತು.

ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಪ್ರತಿ ಅಮೆರಿಕನ್ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ ೯ ಪೈಸೆ ಇಳಿಕೆಯೊಂದಿಗೆ ೮೫ ರೂಪಾಯಿ ೭೩ ಪೈಸೆಯಷ್ಟಿದೆ.

---------------

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್ ಪಿ .ವಿ


 rajesh pande