ಸರಕು-ಸೇವಾ ತೆರಿಗೆ-ಜಿಎಸ್‌ಟಿ ಸಂಗ್ರಹ ಹೆಚ್ಚಳ 
ನವದೆಹಲಿ, 2 ಜನವರಿ (ಹಿ.ಸ.) : ಆ್ಯಂಕರ್ :ದೇಶದ ಒಟ್ಟು ಸರಕು ಮತ್ತು ಸೇವಾ ತೆರಿಗೆ-ಜಿಎಸ್‌ಟಿ ಸಂಗ್ರಹವು, ೨೦೨೩ ರ ಡಿಸೆಂಬರ್‌ಗೆ ಹೋಲಿಸಿದರೆ, ಕಳೆದ ತಿಂಗಳು ಶೇಕಡಾ ೭.೩ ರಷ್ಟು ಏರಿಕೆಯಾಗಿದೆ. ೨೦೨೪ ರ ಡಿಸೆಂಬರ್‌ನಲ್ಲಿ ೧.೭೬ ಲಕ್ಷ ಕೋಟಿ ರೂಪಾಯಿ ಜಿಎಸ್‌ಟಿ ಸಂಗ್ರಹಿಸಲಾಗಿದೆ. ೨೦೨೩ ರ ಡಿಸೆಂಬ
ಸರಕು-ಸೇವಾ ತೆರಿಗೆ-ಜಿಎಸ್‌ಟಿ ಸಂಗ್ರಹ ಹೆಚ್ಚಳ


ನವದೆಹಲಿ, 2 ಜನವರಿ (ಹಿ.ಸ.) :

ಆ್ಯಂಕರ್ :ದೇಶದ ಒಟ್ಟು ಸರಕು ಮತ್ತು ಸೇವಾ ತೆರಿಗೆ-ಜಿಎಸ್‌ಟಿ ಸಂಗ್ರಹವು, ೨೦೨೩ ರ ಡಿಸೆಂಬರ್‌ಗೆ ಹೋಲಿಸಿದರೆ, ಕಳೆದ ತಿಂಗಳು ಶೇಕಡಾ ೭.೩ ರಷ್ಟು ಏರಿಕೆಯಾಗಿದೆ.

೨೦೨೪ ರ ಡಿಸೆಂಬರ್‌ನಲ್ಲಿ ೧.೭೬ ಲಕ್ಷ ಕೋಟಿ ರೂಪಾಯಿ ಜಿಎಸ್‌ಟಿ ಸಂಗ್ರಹಿಸಲಾಗಿದೆ.

೨೦೨೩ ರ ಡಿಸೆಂಬರ್‌ನಲ್ಲಿ ಒಟ್ಟು ಜಿಎಸ್‌ಟಿ ಸಂಗ್ರಹವು ೧.೬೪ ಲಕ್ಷ ಕೋಟಿ ರೂಪಾಯಿಗಳು. ಕಳೆದ ವರ್ಷ ನವೆಂಬರ್‌ನಲ್ಲಿ ಒಟ್ಟು ಜಿಎಸ್‌ಟಿ ಸಂಗ್ರಹವು ಶೇಕಡಾ ೮.೫ ರಷ್ಟು ಏರಿಕೆಯಾಗಿ, ೧.೮೨ ಲಕ್ಷ ಕೋಟಿ ರೂಪಾಯಿಗಳಿಗೆ ತಲುಪಿದೆ.

---------------

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್ ಪಿ .ವಿ


 rajesh pande