ದುನಿಯಾ ವಿಜಯ್ ಹುಟ್ಟುಹಬ್ಬ :ಆಚರಣೆ ಇಲ್ಲ
ಬೆಂಗಳೂರು, 18 ಜನವರಿ (ಹಿ.ಸ.) : ಆ್ಯಂಕರ್ : ಕನ್ನಡ ಚಲನಚಿತ್ರ ನಟ ದುನಿಯಾ ವಿಜಯ್ ತಮ್ಮ ಜನ್ಮ ದಿನ‌ ಆಚರಿಸಕೊಳ್ಳಲು ನಿರಾಕರಿಸಿದ್ದು, ತಮ್ಮ ಮನೆ ಬಳಿ ಆಗಮಿಸದಂತೆ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ಸಿನಿಮಾ ಚಿತ್ರೀಕರಣದ ಹಿನ್ನೆಲೆಯಲ್ಲಿ ನಾನು ಬೆಂಗಳೂರು ನಗರದಲ್ಲಿ ಲಭ್ಯವಿರುವುದಿಲ್ಲ, ಅ
:


ಬೆಂಗಳೂರು, 18 ಜನವರಿ (ಹಿ.ಸ.) :

ಆ್ಯಂಕರ್ :

ಕನ್ನಡ ಚಲನಚಿತ್ರ ನಟ ದುನಿಯಾ ವಿಜಯ್ ತಮ್ಮ

ಜನ್ಮ ದಿನ‌ ಆಚರಿಸಕೊಳ್ಳಲು ನಿರಾಕರಿಸಿದ್ದು, ತಮ್ಮ ಮನೆ ಬಳಿ ಆಗಮಿಸದಂತೆ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

ಸಿನಿಮಾ ಚಿತ್ರೀಕರಣದ ಹಿನ್ನೆಲೆಯಲ್ಲಿ ನಾನು ಬೆಂಗಳೂರು ನಗರದಲ್ಲಿ ಲಭ್ಯವಿರುವುದಿಲ್ಲ, ಅಭಿಮಾನಿಗಳು ಸಹಕರಿಸಲು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಕೋರಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Dr. Vara Prasada Rao PV


 rajesh pande