ರಾಯಚೂರು, 04 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್ : ಕೆ.ಐ.ಎ.ಡಿ.ಬಿ ವತಿಯಿಂದ ಯರಮರಸ್‍ನಲ್ಲಿ ಅಭಿವೃದ್ದಿಪಡಿಸಿದ ಲೇಔಟ್‍ನ ಖಾಸಗಿ ಕಟ್ಟಡದಲ್ಲಿ ಬಾಡಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಸಹಾಯಕ ಕಾರ್ಯಪಾಲಕ ಅಭಿಯಂತರರು ಕಚೇರಿಯನ್ನು ನಗರಸಭೆ ವ್ಯಾಪ್ತಿಯಲ್ಲಿ ಬರುವ ಕೆ.ಐ.ಎ.ಡಿ.ಬಿ ಲೇಔಟ್‍ನಲ್ಲಿ ನೀರ್ಮಿಸಿರುವ ನಿಗಮದ ಸ್ವಂತ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದ್ದು, ವಿಸ್ತರಣಾ ಉಪ ವಿಭಾಗ ವ್ಯಾಪ್ತಿಗೆ ಒಳಪಡುವ ಕಾಮಗಾರಿಗಳ ಮತ್ತು ಕಾರ್ಯಾಲಂiÀiದ ಪತ್ರ ವ್ಯವಹಾರಗಳನ್ನು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಕೃಭಾಜನಿನಿ,ನಾಬದಂಕಾ,ವಿಸ್ತರಣಾ ಉಪ ವಿಭಾಗ, ಕೆ.ಐ.ಎ.ಡಿ.ಬಿ ಯರಮರಸ್ ವಸತಿ ಬಡಾವಣೆ ರಾಯಚೂರು-584134 ವಿಳಾಸದೊಂದಿಗೆ ವ್ಯವಹರಿಸುವಂತೆ ಕೃಭಾಜನಿನಿ ನಾಬದಂಕಾ ವಿಸ್ತರಣಾ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್