ನವದೆಹಲಿ, 10 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಬಹುನಿರೀಕ್ಷಿತ ಪ್ರೊ ಕಬಡ್ಡಿ ಲೀಗ್ ಸೀಸನ್ 11 ಅಕ್ಟೋಬರ್ 8 ರಿಂದ ಶುರುವಾಗಲಿದೆ. ಹೈದಾಬಾದ್ನ ಗಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಮತ್ತು ತೆಲುಗು ಟೈಟಾನ್ಸ್ ತಂಡಗಳು ಮುಖಾಮುಖಿಯಾಗಲಿದೆ. ವಿಶೇಷ ಎಂದರೆ ಈ ಬಾರಿಯ ಪ್ರೊ ಕಬಡ್ಡಿ ಲೀಗ್ನ ಎಲ್ಲಾ ಪಂದ್ಯಗಳು ಮೂರು ನಗರಗಳಲ್ಲಿ ನಡೆಯಲಿದೆ. ಅದರಂತೆ ಮೊದಲ ಹಂತದ ಪಂದ್ಯಗಳು ಹೈದರಾಬಾದ್ನಲ್ಲಿ ನಡೆದರೆ, ದ್ವಿತೀಯ ಸುತ್ತಿನ ಪಂದ್ಯಗಳಿಗೆ ನೋಯ್ಡಾ ಒಳಾಂಗಣ ಕ್ರೀಡಾಂಗಣ ಆತಿಥ್ಯವಹಿಸಲಿದೆ. ಇನ್ನು ಮೂರನೇ ಹಂತದ ಪಂದ್ಯಗಳು ಪುಣೆಯ ಬಾಲೆವಾಡಿ ಬ್ಯಾಡ್ಮಿಂಟನ್ ಕ್ರೀಡಾಂಗಣದಲ್ಲಿ ಜರುಗಲಿದೆ.
ಈ ಬಾರಿ ಸಹ ಒಟ್ಟು 12 ತಂಡಗಳು ಕಣಕ್ಕಿಳಿಯಲಿದ್ದು, ಪ್ರತಿ ದಿನ ಎರಡು ಪಂದ್ಯಗಳು ನಡೆಯಲಿದೆ. ಮೊದಲ ಪಂದ್ಯವು ರಾತ್ರಿ 8 ಗಂಟೆಯಿಂದ ಶುರುವಾದರೆ, 2ನೇ ಪಂದ್ಯವು ರಾತ್ರಿ 9 ಗಂಟೆಗೆ ಆರಂಭವಾಗಲಿದೆ. ಅದರಂತೆ ಈ ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಈ ಕೆಳಗಿನಂತಿದೆ…
18 ಅಕ್ಟೋಬರ್ (ಶುಕ್ರವಾರ)
– ರಾತ್ರಿ 8: ತೆಲುಗು ಟೈಟಾನ್ಸ್ -ಬೆಂಗಳೂರು ಬುಲ್ಸ್
– ರಾತ್ರಿ 9: ದಬಾಂಗ್ ಡೆಲ್ಲಿ -ಯು ಮುಂಬಾ
19 ಅಕ್ಟೋಬರ್ (ಶನಿವಾರ)
– ರಾತ್ರಿ 8: ತೆಲುಗು ಟೈಟಾನ್ಸ್ - ತಮಿಳು ತಲೈವಾಸ್
– ರಾತ್ರಿ 9: ಪುಣೇರಿ ಪಲ್ಟನ್ - ಹರಿಯಾಣ ಸ್ಟೀಲರ್ಸ್
___________________________________
20 ಅಕ್ಟೋಬರ್ (ಭಾನುವಾರ)
– ರಾತ್ರಿ 8: ಬೆಂಗಾಲ್ ವಾರಿಯರ್ಸ್ - ಜೈಪುರ ಪಿಂಕ್ ಪ್ಯಾಂಥರ್ಸ್
– ರಾತ್ರಿ 9: ಗುಜರಾತ್ ಜೈಂಟ್ಸ್ - ಬೆಂಗಳೂರು ಬುಲ್ಸ್
___________________________________
21 ಅಕ್ಟೋಬರ್ (ಸೋಮವಾರ)
– ರಾತ್ರಿ 8: ಯುಪಿ ಯೋಧಾಸ್ - ದಬಾಂಗ್ ಡೆಲ್ಲಿ
– ರಾತ್ರಿ 9: ಪುಣೇರಿ ಪಲ್ಟನ್ -ಪಾಟ್ನಾ ಪೈರೇಟ್ಸ್
___________________________________
22 ಅಕ್ಟೋಬರ್ (ಮಂಗಳವಾರ)
– ರಾತ್ರಿ 8: ತೆಲುಗು ಟೈಟಾನ್ಸ್ - ಜೈಪುರ ಪಿಂಕ್ ಪ್ಯಾಂಥರ್ಸ್
– ರಾತ್ರಿ 9: ಯುಪಿ ಯೋಧಾಸ್ - ಬೆಂಗಳೂರು ಬುಲ್ಸ್
___________________________________
23 ಅಕ್ಟೋಬರ್ (ಬುಧವಾರ)
– ರಾತ್ರಿ 8: ಗುಜರಾತ್ ಜೈಂಟ್ಸ್ - ಯು ಮುಂಬಾ
– ರಾತ್ರಿ 9: ತಮಿಳ್ ತಲೈವಾಸ್ - ಪುಣೇರಿ ಪಲ್ಟನ್
___________________________________
24 ಅಕ್ಟೋಬರ್ (ಗುರುವಾರ)
– ರಾತ್ರಿ 8: ಬೆಂಗಾಲ್ ವಾರಿಯರ್ಸ್ -ಯುಪಿ ಯೋಧಾಸ್
– ರಾತ್ರಿ 9: ಹರಿಯಾಣ ಸ್ಟೀಲರ್ಸ್ -ಜೈಪುರ ಪಿಂಕ್ ಪ್ಯಾಂಥರ್ಸ್
___________________________________
25 ಅಕ್ಟೋಬರ್ (ಶುಕ್ರವಾರ)
– ರಾತ್ರಿ 8: ಪಾಟ್ನಾ ಪೈರೇಟ್ಸ್ - ತಮಿಳ್ ತಲೈವಾಸ್
– ರಾತ್ರಿ 9: ಬೆಂಗಳೂರು ಬುಲ್ಸ್ - ಪುಣೇರಿ ಪಲ್ಟನ್
___________________________________
26 ಅಕ್ಟೋಬರ್ (ಶನಿವಾರ)
– ರಾತ್ರಿ 8: ಯು ಮುಂಬಾ-ಬೆಂಗಾಲ್ ವಾರಿಯರ್ಸ್
– ರಾತ್ರಿ 9: ತೆಲುಗು ಟೈಟಾನ್ಸ್ - ದಬಾಂಗ್ ಡೆಲ್ಲಿ
___________________________________
27 ಅಕ್ಟೋಬರ್ (ಭಾನುವಾರ)
– ರಾತ್ರಿ 8: ಜೈಪುರ ಪಿಂಕ್ ಪ್ಯಾಂಥರ್ಸ್ - ತಮಿಳ್ ತಲೈವಾಸ್
– ರಾತ್ರಿ 9: ಯುಪಿ ಯೋಧಾಸ್ - ಗುಜರಾತ್ ಜೈಂಟ್ಸ್
___________________________________
28 ಅಕ್ಟೋಬರ್ (ಸೋಮವಾರ)
– ರಾತ್ರಿ 8: ಹರಿಯಾಣ ಸ್ಟೀಲರ್ಸ್ - ದಬಾಂಗ್ ಡೆಲ್ಲಿ
– ರಾತ್ರಿ 9: ತೆಲುಗು ಟೈಟಾನ್ಸ್ -ಪಾಟ್ನಾ ಪೈರೇಟ್ಸ್
___________________________________
29 ಅಕ್ಟೋಬರ್ (ಮಂಗಳವಾರ)
– ರಾತ್ರಿ 8: ಬೆಂಗಾಲ್ ವಾರಿಯರ್ಸ್ -ಪುಣೇರಿ ಪಲ್ಟನ್
– ರಾತ್ರಿ 9: ಬೆಂಗಳೂರು ಬುಲ್ಸ್ - ದಬಾಂಗ್ ಡೆಲ್ಲಿ
___________________________________
30 ಅಕ್ಟೋಬರ್ (ಬುಧವಾರ)
– ರಾತ್ರಿ 8: ಗುಜರಾತ್ ಜೈಂಟ್ಸ್ -ತಮಿಳ್ ತಲೈವಾಸ್
– ರಾತ್ರಿ 9: ಯುಪಿ ಯೋಧಾಸ್ -ಹರಿಯಾಣ ಸ್ಟೀಲರ್ಸ್
___________________________________
31 ಅಕ್ಟೋಬರ್ (ಗುರುವಾರ)
– ರಾತ್ರಿ 8: ಪಾಟ್ನಾ ಪೈರೇಟ್ಸ್ - ದಬಾಂಗ್ ಡೆಲ್ಲಿ
– ರಾತ್ರಿ 9: ಯು ಮುಂಬಾ - ಜೈಪುರ ಪಿಂಕ್ ಪ್ಯಾಂಥರ್ಸ್
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್