ನೌಕಾಪಡೆಯು ಪೂರ್ವ ಕರಾವಳಿಯಲ್ಲಿ ಪೂರ್ವಿ ಲೆಹರ್ ಸಮರಾಭ್ಯಾಸ
ನವದೆಹಲಿ, 21 ಏಪ್ರಿಲ್ (ಹಿ.ಸ):ಆ್ಯಂಕರ್: ಭಾರತೀಯ ನೌಕಾಪಡೆಯು ಪೂರ್ವ ಕರಾವಳಿಯಲ್ಲಿ ಪೂರ್ವಿ ಲೆಹರ್ ಸಮರಾಭ್ಯಾಸ ನಡೆಸ
ನೌಕಾಪಡೆಯು ಪೂರ್ವ ಕರಾವಳಿಯಲ್ಲಿ ಪೂರ್ವಿ ಲೆಹರ್ ಸಮರಾಭ್ಯಾಸ


ನವದೆಹಲಿ, 21 ಏಪ್ರಿಲ್ (ಹಿ.ಸ):ಆ್ಯಂಕರ್:

ಭಾರತೀಯ ನೌಕಾಪಡೆಯು ಪೂರ್ವ ಕರಾವಳಿಯಲ್ಲಿ ಪೂರ್ವಿ ಲೆಹರ್ ಸಮರಾಭ್ಯಾಸ ನಡೆಸಿತು. ಸಾಗರ ಭದ್ರತೆ ಸವಾಲುಗಳನ್ನು ಎದುರಿಸಲು ಭಾರತೀಯ ನೌಕಾ ಪಡೆಯ ಸನ್ನದ್ಧತೆಯ ಅಂದಾಜಿಸುವ ನಿಟ್ಟಿನಲ್ಲಿ ಪ್ರಕ್ರಿಯೆಗಳ ಮೌಲ್ಯಮಾಪನ ಈ ಸಮರಾಭ್ಯಾಸದ ಗುರಿಯಾಗಿದೆ. ಸಮರಾಭ್ಯಾಸವು ಹಡಗುಗಳು, ಜಲಾಂತರ್ಗಾಮಿಗಳು, ವಿಮಾನಗಳು, ಮತ್ತು ವಿಶೇಷ ಪಡೆಗಳ ಪಾಲ್ಗೊಳ್ಳುವಿಕೆಗೆ ಸಾಕ್ಷಿಯಾಯಿತೆಂದು ರಕ್ಷಣಾ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಹಿಂದೂಸ್ತಾನ್ ಸಮಾಚಾರ್


 rajesh pande