ನವದೆಹಲಿ, 30 ಡಿಸೆಂಬರ್ (ಹಿ.ಸ.) :
ಆ್ಯಂಕರ್ :
ಭಾರತದ ವಿದೇಶಿ ವಿನಿಮಯ ಮೀಸಲು ೭೦೦ ಶತಕೋಟಿ ಅಮೆರಿಕ ಡಾಲರ್ ದಾಟಿದ್ದು, ಜಾಗತಿಕವಾಗಿ ೪ನೇ ಸ್ಥಾನದಲ್ಲಿದೆ.
ಕಳೆದ ಒಂದು ದಶಕದಲ್ಲಿ ಸುಮಾರು ೭೦೯ ಶತಕೋಟಿ ಡಾಲರ್‌ಗಳಿಗಿಂತ ಹೆಚ್ಚಿನ ವಿದೇಶಿ ನೇರ ಹೂಡಿಕೆ ಹರಿದು ಬಂದಿತ್ತು. ಜಾಗತಿಕ ಸ್ಪರ್ಧಾತ್ಮಕತೆ ಸೂಚ್ಯಂಕದಲ್ಲಿ ೨೦೧೪ರಲ್ಲಿ ೭೧ನೇ ಸ್ಥಾನದಲ್ಲಿದ್ದ ಭಾರತ, ೨೦೧೮ರಲ್ಲಿ ೩೯ನೇ ಸ್ಥಾನಕ್ಕೇರಿದೆ. ಇದು ಮೂಲಸೌಕರ್ಯ ಮಾರುಕಟ್ಟೆ ಗಾತ್ರ ಮತ್ತು ನಾವಿನ್ಯತೆ ಕ್ಷೇತ್ರದಲ್ಲಿ ದೇಶದ ಪ್ರಗತಿಯ ಪ್ರತಿಬಿಂಬವಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್ ಪಿ .ವಿ