ಕ್ರಿಕೆಟ್ ಟೂರ್ನಿ; ಫೈನಲ್‌ನಲ್ಲಿ ಭಾರತ-ಬಾಂಗ್ಲಾದೇಶ ಮುಖಾಮುಖಿ
೧೯ ವರ್ಷದೊಳಗಿನವರ ಮಹಿಳಾ ಟಿ-೨೦ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿ; ಫೈನಲ್‌ನಲ್ಲಿ ಭಾರತ-ಬಾಂಗ್ಲಾದೇಶ ಮುಖಾಮುಖಿ
ಬಾಂಗ್ಲಾದೇಶ: ಫಹೋಮಿದಾ ಚೋಯಾ, ಮೊಸಮ್ಮತ್ ಇವಾ, ಸುಮೈಯಾ ಅಖ್ತರ್, ಸುಮಯ್ಯಾ ಅಖ್ತರ್ (ನಾಯಕಿ), ಹಬೀಬಾ ಇಸ್ಲಾಂ, ಜುರಿಯಾ ಫಿರ್ದೌಸ್ (ವಿಕೆಟ್ ಕೀಪರ್), ಫರ್ಜಾನಾ ಎಸ್ಮಿನ್, ಅನಿಸಾ ಅಖ್ತರ್ ಸೋಬಾ, ಇಶಿತಾ ಅಖ್ತರ್ ನಿಶಿ, ಜನ್ನತುಲ್ ಮೌವಾ, ಸಾದಿಯಾ ಅಖ್ತರ್.

ಕೌಲಾಲಂಪುರ್, 22 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಮಲೇಷ್ಯಾದ ಕೌಲಾಲಂಪುರದಲ್ಲಿ ನಡೆಯುತ್ತಿರುವ ೧೯ ವರ್ಷದೊಳಗಿನವರ ಮಹಿಳಾ ಟಿ-೨೦ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತ-ಬಾಂಗ್ಲಾದೇಶ ತಂಡಗಳು ಮುಖಾಮುಖಿಯಾಗಿವೆ.

ಟಾಸ್ ಗೆದ್ದ ಬಾಂಗ್ಲಾದೇಶ ಫೀಲ್ಟಿಂಗ್ ಆಯ್ದುಕೊಂಡಿದೆ. ಇತ್ತೀಚಿನ ವರದಿಯಂತೆ ಭಾರತ ೭ ಓವರ್‌ಗಳಲ್ಲಿ ೨ ವಿಕೆಟ್ ನಷ್ಟಕ್ಕೆ ೩೪ ರನ್ ಗಳಿಸಿ ಆಡುತ್ತಿದೆ.

ಭಾರತ ತಂಡ: ಈಶ್ವರಿ ಅವ್ಸರೆ, ಜಿ ಕಮಲಿನಿ, ಸಾನಿಕಾ ಚಲ್ಕೆ, ಗೊಂಗಡಿ ತ್ರಿಶಾ, ನಿಕಿ ಪ್ರಸಾದ್ (ನಾಯಕಿ), ಭಾವಿಕಾ ಅಹಿರೆ (ವಿಕೆಟ್ ಕೀಪರ್), ಮಿಥಿಲಾ ವಿನೋದ್, ಆಯುಷಿ ಶುಕ್ಲಾ, ಪರುಣಿಕಾ ಸಿಸೋಡಿಯಾ, ದೃತಿ ಕೇಸರಿ, ಶಬ್ನಮ್ ಶಕಿಲ್

ಬಾಂಗ್ಲಾದೇಶ: ಫಹೋಮಿದಾ ಚೋಯಾ, ಮೊಸಮ್ಮತ್ ಇವಾ, ಸುಮೈಯಾ ಅಖ್ತರ್, ಸುಮಯ್ಯಾ ಅಖ್ತರ್ (ನಾಯಕಿ), ಹಬೀಬಾ ಇಸ್ಲಾಂ, ಜುರಿಯಾ ಫಿರ್ದೌಸ್ (ವಿಕೆಟ್ ಕೀಪರ್), ಫರ್ಜಾನಾ ಎಸ್ಮಿನ್, ಅನಿಸಾ ಅಖ್ತರ್ ಸೋಬಾ, ಇಶಿತಾ ಅಖ್ತರ್ ನಿಶಿ, ಜನ್ನತುಲ್ ಮೌವಾ, ಸಾದಿಯಾ ಅಖ್ತರ್.

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್

 rajesh pande